ಮುಂದಿನ ದಿನಗಳಲ್ಲಿ ಸಣ್ಣ ಹಾಗೂ ಮಧ್ಯಮ ವಿಭಾಗದ ಕೈಗಾರಿಕೆಗಳು ದೇಶದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರಲಿದೆ ಎಂದು ಅಸೋಚಾಮ್ ವರದಿ ತಿಳಿಸಿದೆ. ದೇಶದ ಆರ್ಥಿಕ ವೃದ್ಧಿಯಲ್ಲಿ ಶೇಕಡಾ 17ರಷ್ಟಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾಲು ಮುಂದಿನ ವೂರು ವರ್ಷಗಳಲ್ಲಿ ಶೇಕಡಾ 22ರಷ್ಟಾಗಲಿದೆ ಎಂದು ಅಸೋಚಾಮ್ ಸಮೀಕ್ಷೆ ತಿಳಿಸಿದೆ. |