ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಒಬಾಮಾ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ: ಪ್ರೇಮ್‌ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮಾ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ: ಪ್ರೇಮ್‌ಜಿ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಸೇ ನೋ ಟು ಬೆಂಗಳೂರು ಆಂಡ್ ಯೆಸ್‌ ಟು ಬಫೆಲೊ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯವಿಲ್ಲ ಎಂದು ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೇಳಿಕೆಯನ್ನು ಮಾಧ್ಯಮಗಳು ವಿಶೇಷ ಆತಂಕ ವ್ಯಕ್ತಪಡಿಸಿರುವಷ್ಟು ಗಂಭೀರವಾಗಿಲ್ಲ. ಇದನ್ನು ಗಂಭೀರ ಹೇಳಿಕೆ ಎಂದು ನೀವು ಕೂಡಾ ಪರಿಗಣಿಸುವುದು ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ.

ಒಬಾಮಾ ಅವರು ಜಿ-20 ಶೃಂಗಸಭೆಯಲ್ಲಿ ನೀಡಿದ ಹೇಳಿಕೆಯ ವಿರುದ್ಧವಾದ ಹೇಳಿಕೆ ನೀಡಿದ್ದಾರೆ. ವಸ್ತು ಸ್ಥಿತಿಯ ಅಧ್ಯಯನ ಮಾಡಿದಾಗ ಅಥವಾ ಜಾರಿಗೊಳಿಸುವಾಗ ತಮ್ಮ ನಿಲುವನ್ನು ಬದಲಿಸುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಹೇಳಿದ್ದಾರೆ.

ವಿಪ್ರೋದ ಜಂಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೀರಿಶ್ ಪರಾಂಜಪೆಯವರು ಮಾತನಾಡಿ ಕಳೆದ ನವೆಂಬರ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಗ್ರಾಹಕರು ಆತಂಕದಲ್ಲಿದ್ದರು. ಆದರೆ ಇದೀಗ ಮೊದಲಿಗಿಂತ ಹೆಚ್ಚಿನ ಸ್ಥಿರತೆಯಿದೆ. ಅಕ್ಟೋಬರ್ ನಂತರ ವಹಿವಾಟು ಚೇತರಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಡಿಪಿ ದರ ಶೇ.7 ರಷ್ಟು ಏರಿಕೆಯಾಗಲಿದೆ:ಯೋಜನಾ ಆಯೋಗ
ಹಣದುಬ್ಬರ ಶೇ.0.7ರಷ್ಟು ಏರಿಕೆ
ರಿಟೇಲ್ ಕಂಪೆನಿಗಳೊಂದಿಗೆ ಒಪ್ಪಂದ: ಬಿಎಸ್‌ಎನ್‌ಎಲ್
ಯೋಜನೆಯ ಮಧ್ಯಂತರ ಅವಧಿಯ ಪರಿಶೀಲನೆ:ಮೊಂಟೆಕ್
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ 11 ಪೈಸೆ ಕುಸಿತ
ಭವಿಷ್ಯದಲ್ಲಿ ಸಣ್ಣ ಕೈಗಾರಿಕೆಗಳು ಹೆಚ್ಚು ಪರಿಣಾಮಕಾರಿ: ಅಸೋಚಾಮ್