ಆರ್ಥಿಕ ಬಿಕ್ಕಟ್ಟು: ಟೊಯೊಟಾಗೆ 4.4 ಬಿಲಿಯನ್ ಡಾಲರ್ ನಷ್ಟ
ಟೊಕಿಯೊ, ಶನಿವಾರ, 9 ಮೇ 2009( 09:08 IST )
ಜಾಗತಿಕ ಹಿಂಜರಿತ ಪರಿಣಾಮ ಜಪಾನ್ ದೇಶದ ಮುಂಚೂಣಿಯ ಕಾರು ತಯಾರಿಕಾ ಕಂಪೆನಿಯಾದ ಟೊಯೊಟಾ ಮೋಟಾರ್ಸ್ ಮಾರ್ಚ್ 31ಕ್ಕೆ ಅಂತ್ಯಗೊಂಡ ನಾಲ್ಕನೇ ತ್ರೈಮಾಸಿಕ ಅವಧಿಯ ವೇಳೆಗೆ ಒಟ್ಟು 4.4 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿದೆ ಎಂದು ಕಂಪೆನಿ ಪ್ರಕಟನೆಯಲ್ಲಿ ತಿಳಿಸಿದೆ.