.5bn | ವಾರೆನ್ ಬಫೆಟ್‌ ಸಂಸ್ಥೆಗಳಿಗೆ 1.5 ಬಿಲಿಯನ್ ಡಾಲರ್ ನಷ್ಟ
ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಾರೆನ್ ಬಫೆಟ್‌ ಸಂಸ್ಥೆಗಳಿಗೆ 1.5 ಬಿಲಿಯನ್ ಡಾಲರ್ ನಷ್ಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾರೆನ್ ಬಫೆಟ್‌ ಸಂಸ್ಥೆಗಳಿಗೆ 1.5 ಬಿಲಿಯನ್ ಡಾಲರ್ ನಷ್ಟ
ಜಗತ್ತಿನ ಎರಡನೇ ಶ್ರೀಮಂತ ಉದ್ಯಮಿಯಾದ ವಾರೆನ್ ಬಫೆಟ್, ಹೂಡಿಕೆ ಸಂಸ್ಥೆಯಾದ ಬರ್ಕ್‌ಶೈರ್ ಹಾಥ್‌ವೇ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಮೊದಲ ತ್ರೈಮಾಸಿಕ ಅವಧಿಯಲ್ಲಿ 1.5 ಬಿಲಿಯನ್ ನಷ್ಟವಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಸಾಲಮರುಪಾವತಿ ವಿಫಲತೆ ಹಾಗೂ ಇತರ ಹೂಡಿಕೆಗಳಿಂದಾಗಿ ಬರ್ಕ್‌ಶೈರ್ ಕಂಪೆನಿಗೆ ಮೀಸಲು ಸಂಗ್ರಹದಲ್ಲಿದ್ದ 3.7 ಬಿಲಿಯನ್ ಡಾಲರ್ ನಿವ್ವಳ ನಷ್ಟವನ್ನು ಎದುರಿಸಬೇಕಾಗಿದೆ. ಅಮೆರಿಕದ ವಿಮಾ ಸಂಸ್ಥೆಗಳ ಆರ್ಥಿಕ ದಿವಾಳಿತನದಿಂದಾಗಿ ಬಫೆಟ್ ಹೂಡಿಕೆ ಸಂಸ್ಥೆಗಳು ಆರ್ಥಿಕವಾಗಿ ಕುಸಿತ ಕಂಡಿವೆ.

ಜನರಲ್ ಇನ್ಶೂರೆನ್ಸ್ ಯುಎಸ್‌ ಇನ್ಶೂರರ್ ಮತ್ತು ಇಂಧನ ಕ್ಷೇತ್ರಗಳಲ್ಲಿ ವಾರೆನ್ ಬಫೆಟ್‌ ಸಂಸ್ಥೆ ಶೇರುಗಳನ್ನು ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನದ ದರ:ಪ್ರತಿ 10ಗ್ರಾಂಗೆ 14,795 ರೂಪಾಯಿ
ಜಾಗತಿಕ 50 ಕಂಪೆನಿಗಳಲ್ಲಿ ಟಾಟಾ, ಎಸ್‌ಬಿಐ,ಇನ್ಫೋಸಿಸ್‌
ಮೇ ಅಂತ್ಯಕ್ಕೆ ಬಡ್ಡಿ ದರ ಪರಿಶೀಲನೆ:ಎಸ್‌ಬಿಐ
ಆರ್ಥಿಕ ಬಿಕ್ಕಟ್ಟು: ಟೊಯೊಟಾಗೆ 4.4 ಬಿಲಿಯನ್ ಡಾಲರ್ ನಷ್ಟ
ಆರ್ಥಿಕತೆ ಸುಧಾರಣೆ: ಆರ್‌ಬಿಐ
ಕಚ್ಚಾ ತೈಲ ದರದಲ್ಲಿ ಏರಿಕೆ