ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 6 ಭಾರತೀಯ ಭಾಷೆಗಳಲ್ಲಿ ಫೇಸ್‌ಬುಕ್: ಕನ್ನಡ ಇಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
6 ಭಾರತೀಯ ಭಾಷೆಗಳಲ್ಲಿ ಫೇಸ್‌ಬುಕ್: ಕನ್ನಡ ಇಲ್ಲ
ಜನಪ್ರಿಯ ಸಮುದಾಯ ತಾಣ ಫೇಸ್‌ಬುಕ್ ಈಗ ಹಿಂದಿ, ಪಂಜಾಬಿ, ಬಂಗಾಳಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ. ಆದರೆ ಅಂತರಜಾಲದಲ್ಲಿ ಅದು ಇನ್ನೂ ಕನ್ನಡದಲ್ಲಿ ಮುಖ ತೋರಿಸಿಲ್ಲ. ಆರು ಭಾರತೀಯ ಭಾಷೆಗಳಲ್ಲಿ ಅದು, ವಿಶ್ವಾದ್ಯಂತ ಹಂಚಿಹೋಗಿರುವ ಆಯಾ ಭಾಷಿಗರನ್ನು ಬೆಸೆಯುವ ಕಾರ್ಯ ಮಾಡಲಿದೆ.

ಫೇಸ್‌ಬುಕ್ ತಾಣದ ಮುಖಪುಟದಲ್ಲೇ ಆಯಾ ಭಾಷೆ ಆಯ್ದುಕೊಳ್ಳುವ ಅವಕಾಶವೊಂದನ್ನು ನೀಡಲಾಗಿದೆ. ಆದರೆ ಸದ್ಯಕ್ಕೆ ಲಿಪ್ಯಂತರ (ಟ್ರಾನ್ಸ್‌ಲಿಟರೇಶನ್) ವ್ಯವಸ್ಥೆ ಅದರಲ್ಲಿ ಲಭ್ಯವಿರುವುದಿಲ್ಲ.

ಸುಮಾರು 200 ದಶಲಕ್ಷದಷ್ಟು ಸಕ್ರಿಯ ಬಳಕೆದಾರರ ಸಾಮರ್ಥ್ಯವನ್ನು ಹೊಂದಿರುವ ಫೇಸ್‌ಬುಕ್, ಈ ಹೊಸ ಲಕ್ಷಣಗಳೊಂದಿಗೆ ತಂತ್ರಜ್ಞಾನದಲ್ಲಿ ಆಸಕ್ತರಾಗಿರುವ ಭಾರತೀಯ ಸಮುದಾಯವನ್ನು ಮತ್ತಷ್ಟು ಸಂಖ್ಯೆಯಲ್ಲಿ ಸೆಳೆದುಕೊಳ್ಳುವತ್ತ ಪ್ರಮುಖ ಹೆಜ್ಜೆ ಇರಿಸಿದೆ. ಆರು ಭಾರತೀಯ ಭಾಷೆಗಳಲ್ಲದೆ, ವಿಶ್ವದ ಒಟ್ಟು 40 ಭಾಷೆಗಳಲ್ಲಿ ಫೇಸ್‌ಬುಕ್ ಲಭ್ಯವಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮ್ಯಾಂಚೆಸ್ಟರ್‌ನೊಂದಿಗೆ ಏರ್‌ಟೆಲ್ ಒಪ್ಪಂದ
ವಾರೆನ್ ಬಫೆಟ್‌ ಸಂಸ್ಥೆಗಳಿಗೆ 1.5 ಬಿಲಿಯನ್ ಡಾಲರ್ ನಷ್ಟ
ಚಿನ್ನದ ದರ:ಪ್ರತಿ 10ಗ್ರಾಂಗೆ 14,795 ರೂಪಾಯಿ
ಜಾಗತಿಕ 50 ಕಂಪೆನಿಗಳಲ್ಲಿ ಟಾಟಾ, ಎಸ್‌ಬಿಐ,ಇನ್ಫೋಸಿಸ್‌
ಮೇ ಅಂತ್ಯಕ್ಕೆ ಬಡ್ಡಿ ದರ ಪರಿಶೀಲನೆ:ಎಸ್‌ಬಿಐ
ಆರ್ಥಿಕ ಬಿಕ್ಕಟ್ಟು: ಟೊಯೊಟಾಗೆ 4.4 ಬಿಲಿಯನ್ ಡಾಲರ್ ನಷ್ಟ