ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಸ್‌ಬಿಐ ಲಾಭದಲ್ಲಿ ಭಾರೀ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐ ಲಾಭದಲ್ಲಿ ಭಾರೀ ಏರಿಕೆ
ಕೊಲ್ಕತ್ತಾ: ಜಾಗತಿಕ ಮಾರುಕಟ್ಟೆ ಕುಸಿತವು ಭಾರತೀಯ ಸ್ಟೇಟ್ ಬ್ಯಾಂಕ್‌ ವ್ಯವಹಾರಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂಬುದು ಬಹಿರಂಗವಾಗಿದೆ. ಎಸ್‌ಬಿಐ ಮಾರ್ಚ್ 31ಕ್ಕೆ ಅಂತ್ಯವಾದ ನಾಲ್ಕನೇ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕಿಂತ 45.62ರಷ್ಟು ಏರಿಕೆಯನ್ನು ದಾಖಲಿಸುವ ಮೂಲಕ 2742.31 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿದ್ದನ್ನು ಪ್ರಕಟಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್ ಡೆಕ್ಕನ್ ಸರಕು ಸಾಗಣೆ
ಟೋಯೋಟಾ ನಷ್ಟದಲ್ಲಿ
ಅಗತ್ಯವಸ್ತು ಬೆಲೆ ನಿಯಂತ್ರಣಕ್ಕೆ ಸಮಿತಿ
6 ಭಾರತೀಯ ಭಾಷೆಗಳಲ್ಲಿ ಫೇಸ್‌ಬುಕ್: ಕನ್ನಡ ಇಲ್ಲ
ಮ್ಯಾಂಚೆಸ್ಟರ್‌ನೊಂದಿಗೆ ಏರ್‌ಟೆಲ್ ಒಪ್ಪಂದ
ವಾರೆನ್ ಬಫೆಟ್‌ ಸಂಸ್ಥೆಗಳಿಗೆ 1.5 ಬಿಲಿಯನ್ ಡಾಲರ್ ನಷ್ಟ