ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 4ತಿಂಗಳಲ್ಲಿ ಟಿಡಿಎಸ್ ಹಣ ಮರುಪಾವತಿ: ಸಚಿವಾಲಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
4ತಿಂಗಳಲ್ಲಿ ಟಿಡಿಎಸ್ ಹಣ ಮರುಪಾವತಿ: ಸಚಿವಾಲಯ
ಆದಾಯ ಅಥವಾ ಕಾರ್ಪೋರೆಟ್ ತೆರಿಗೆ ಹಣದ ಮರುಪಾವತಿಯನ್ನು ವ್ಯಕ್ತಿಗಳು ಅಥವಾ ಸಣ್ಣ ಕಾರ್ಪೋರೆಟ್ ತೆರಿಗೆದಾರರು ಇನ್ನು ಮುಂದೆ ನಾಲ್ಕು ತಿಂಗಳಲ್ಲಿ ಪಡೆದುಕೊಳ್ಳಲಿದ್ದಾರೆ. ಇದಕ್ಕಾಗಿ ರಾಷ್ಟ್ರಾದ್ಯಂತ ಮರುಪಾವತಿ ಬ್ಯಾಂಕರ್ ಯೋಜನೆ ಶೀಘ್ರದಲ್ಲೇ ಚಾಲನೆಗೊಳ್ಳಲಿದೆ.

ತೆರಿಗೆ ಪಾವತಿ ಹಾಗೂ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಸಂಗ್ರಹಗಳ ನಂತರದ ಮರುಪಾವತಿ ಸಾಮಾನ್ಯ ತೆರಿಗೆದಾರರನ್ನು ತಲುಪಲು ಸಾಮಾನ್ಯವಾಗಿ ಒಂದು ವರ್ಷಕ್ಕೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿತ್ತು.

ಇನ್ನು ಮುಂದೆ ತೆರಿಗೆ ಹಾಗೂ ಟಿಡಿಎಸ್ ಮರುಪಾವತಿಗಳು (ರೀಫಂಡ್‌ಗಳು) ನಾಲ್ಕೇ ತಿಂಗಳಲ್ಲಿ ತೆರಿಗೆದಾರರಿಗೆ ತಲುಪಲಿದೆ(ಆಗಸ್ಟ್ 2009) ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏಪ್ರಿಲ್‌ ತಿಂಗಳಲ್ಲಿ 'ವೇಗ' ಕಂಡ ಕಾರು-ಬೈಕ್ ಮಾರಾಟ
ಮಾರುತಿ 800 ಸ್ಥಗಿತವಿಲ್ಲ: ಐ.ವಿ.ರಾವ್
ನಿವೇಶನ ನೀಡುವುದಾಗಿ ಮೋಸ: ಕಂಟ್ರಿ‍ ಕ್ಲಬ್‌ಗೆ ದಂಡ
'ನ್ಯಾನೋ'ದಿಂದ ಮಾರುತಿ, ಆಮ್ನಿಗೆ ಧಕ್ಕೆಯಿಲ್ಲ
ಬೆಂಗಳೂರು-ದುಬೈ ಮಧ್ಯೆ ಕಿಂಗ್‌ಫಿಶರ್ ವಿಮಾನ
ಹೊರಗುತ್ತಿಗೆ ನಿರ್ಬಂಧದಿಂದ ವ್ಯವಹಾರಕ್ಕೆ ಧಕ್ಕೆ: ಇನ್ಫೋಸಿಸ್