ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತಂತ್ರಜ್ಞಾನ ಪಾರ್ಕ್-ಭಾರತಕ್ಕೆ ಚೀನಾ ಆಹ್ವಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಂತ್ರಜ್ಞಾನ ಪಾರ್ಕ್-ಭಾರತಕ್ಕೆ ಚೀನಾ ಆಹ್ವಾನ
ನ್ಯಾನ್ ತೊಂಗ್ ಆರ್ಥಿಕ ಮತ್ತು ತಂತ್ರಜ್ಞಾನ ಅಭಿವೃದ್ಧಿ ಪ್ರದೇಶದ ಉಪಕಾರ್ಯದರ್ಶಿ ಚೆನ್ ಕ್ಸಿಯೋ ದಾಂಗ್ ನೇತೃತ್ವದ ನಿಯೋಗವೊಂದು ಭಾರತಕ್ಕೆ ಆಗಮಿಸಿದ್ದು ಭಾರತೀಯ ಕಂಪೆನಿಗಳು ನ್ಯಾನ್ ತೊಂಗ್ ಪಾರ್ಕ್‌ನಲ್ಲಿ ಬಂಡವಾಳ ಹೂಡುವಂತೆ ಆಹ್ವಾನ ನೀಡಿದೆ.

ನವದೆಹಲಿಯ ಭಾರತೀಯ ಮೈಕ್ರೋ ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಒಕ್ಕೂಟದ ಸಹಯೋಗದೊಂದಿಗೆ ಸೋಮವಾರ ನಗರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಚೆನ್ ಕ್ಸಿಯೋ ದಾಂಗ್ ಅವರು ಭಾರತೀಯ ಉದ್ದಿಮೆದಾರರಿಗೆ ಬಂಡವಾಳ ಹೂಡುವಂತೆ ಕರೆ ನೀಡಿದರು.

ಶಾಂಘಾಯ್ ನ್ಯಾನ್ ತೊಂಗ್ ಪ್ರದೇಶದಲ್ಲಿ ವಿಶ್ವ ದರ್ಜೆಯ ತಂತ್ರಜ್ಞಾನ ಅಭಿವೃದ್ಧಿ ಪಾರ್ಕ್ ಅಭಿವೃದ್ಧಿ ಹೊಂದುತ್ತಿದ್ದು, ಉದ್ದಿಮೆದಾರರಿಗೆ ವಿಫುಲವಾದ ಅವಕಾಶವಿದೆ ಎಂದು ಅವರು ಹೇಳಿದರು. ಭಾರತೀಯ ಕಂಪೆನಿಗಳ ತಂತ್ರಜ್ಞಾನ ಪತ್ರಿಕೆಗಳ ಬಗ್ಗೆ ಮುಕ್ತಕಂಠದಿಂದ ಶ್ಲಾಘಿಸಿದರು.

ಜಾಗತಿಕ ಮತ್ತು ಆರ್ಥಿಕ ಹಿಂಜರಿತದ ನಡುವೆಯೂ ನ್ಯಾನ್ ತೊಂಗ್‌ನಲ್ಲಿ ಬಂಡವಾಳ ಹೂಡಿದರೆ ಚೀನಾ ಸರ್ಕಾರ ಎಲ್ಲಾ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆದಾಯ ಗಳಿಕೆ: ಎನ್‌ಆರ್‌ಐ ನೇತೃತ್ವದ ಸಿಟಿಗ್ರೂಪ್ ಪ್ರಥಮ
4ತಿಂಗಳಲ್ಲಿ ಟಿಡಿಎಸ್ ಹಣ ಮರುಪಾವತಿ: ಸಚಿವಾಲಯ
ಏಪ್ರಿಲ್‌ ತಿಂಗಳಲ್ಲಿ 'ವೇಗ' ಕಂಡ ಕಾರು-ಬೈಕ್ ಮಾರಾಟ
ಮಾರುತಿ 800 ಸ್ಥಗಿತವಿಲ್ಲ: ಐ.ವಿ.ರಾವ್
ನಿವೇಶನ ನೀಡುವುದಾಗಿ ಮೋಸ: ಕಂಟ್ರಿ‍ ಕ್ಲಬ್‌ಗೆ ದಂಡ
'ನ್ಯಾನೋ'ದಿಂದ ಮಾರುತಿ, ಆಮ್ನಿಗೆ ಧಕ್ಕೆಯಿಲ್ಲ