ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನೂತನ ಸರ್ಕಾರ:ಬಜೆಟ್‌ಗಾಗಿ ವಿತ್ತ ಸಚಿವಾಲಯ 'ತಾಲೀಮು'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೂತನ ಸರ್ಕಾರ:ಬಜೆಟ್‌ಗಾಗಿ ವಿತ್ತ ಸಚಿವಾಲಯ 'ತಾಲೀಮು'
ಲೋಕಸಭೆ ಚುನಾವಣೆ ಅಂತಿಮ ಹಂತದಲ್ಲಿದ್ದು, ಫಲಿತಾಂಶ ಹೊರಬಿದ್ದ ನಂತರ ಮೇ ಅಥವಾ ಜೂನ್ ಅಂತ್ಯದೊಳಗೆ ನೂತನ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿರುವ ಹಿನ್ನೆಲೆಯಲ್ಲಿ ನೂತನ ವಿತ್ತ ಸಚಿವರು 2009-10ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗಾಗಿ ವಿತ್ತ ಸಚಿವಾಲಯ ಬಿರುಸಿನ ಕಾರ್ಯದಲ್ಲಿ ತೊಡಗಿದೆ.

ಕಳೆದ ಐದು ವರ್ಷಗಳಿಂದ ಕೇಂದ್ರದ ಅಧಿಕಾರದ ಗದ್ದುಗೆಯಲ್ಲಿದ್ದ ಯುಪಿಎ ಅವಧಿ ಪೂರ್ಣಗೊಂಡಿದೆ. ಆ ನಿಟ್ಟಿನಲ್ಲಿ ಫೆಬ್ರುವರಿ 16ರಂದು ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದರು. ಪ್ರಧಾನಿ ಗೈರು ಹಾಜರಿಯಲ್ಲಿ ಪ್ರಣಬ್ ಮುಖರ್ಜಿ ಅವರು ಮಂಡಿಸಿದ ಬಜೆಟ್ ಪೂರ್ಣವರ್ಷದ ಅಂದಾಜನ್ನು ಘೋಷಿಸಲಾಗಿತ್ತು.

ಆದರೆ ಕೇಂದ್ರದ ಯುಪಿಎ ಅಧಿಕಾರವಧಿ ಪೂರ್ಣಗೊಳ್ಳಲಿದ್ದು, ಅದು ಮಧ್ಯಂತರ ಬಜೆಟ್ ಮಾತ್ರ ಮಂಡಿಸಿದೆ. ಆ ನೆಲೆಯಲ್ಲಿ ಮೇ ತಿಂಗಳ ಅಂತ್ಯದಲ್ಲಿ ರಚನೆಗೊಳ್ಳುವ ನೂತನ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಬೇಕು ಎಂದು ಇಂಡಸ್ಟ್ರೀ ಚೆಂಬರ್ಸ್ ಅಭಿಪ್ರಾಯ ವ್ಯಕ್ತಪಡಿಸಿದೆ. ಆ ಕಾರಣಕ್ಕಾಗಿ ಎಫ್‌ಐಸಿಸಿಐ ಮೇ 13ರಂದು ಇಂಡಸ್ಟ್ರೀ ಮಂಡಳಿಯ ಸಭೆಯನ್ನು ಕರೆದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಂತ್ರಜ್ಞಾನ ಪಾರ್ಕ್-ಭಾರತಕ್ಕೆ ಚೀನಾ ಆಹ್ವಾನ
ಆದಾಯ ಗಳಿಕೆ: ಎನ್‌ಆರ್‌ಐ ನೇತೃತ್ವದ ಸಿಟಿಗ್ರೂಪ್ ಪ್ರಥಮ
4ತಿಂಗಳಲ್ಲಿ ಟಿಡಿಎಸ್ ಹಣ ಮರುಪಾವತಿ: ಸಚಿವಾಲಯ
ಏಪ್ರಿಲ್‌ ತಿಂಗಳಲ್ಲಿ 'ವೇಗ' ಕಂಡ ಕಾರು-ಬೈಕ್ ಮಾರಾಟ
ಮಾರುತಿ 800 ಸ್ಥಗಿತವಿಲ್ಲ: ಐ.ವಿ.ರಾವ್
ನಿವೇಶನ ನೀಡುವುದಾಗಿ ಮೋಸ: ಕಂಟ್ರಿ‍ ಕ್ಲಬ್‌ಗೆ ದಂಡ