ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬೊಲಿವಿಯಾದಲ್ಲಿ ನೈಸರ್ಗಿಕ ಅನಿಲ ಸಂಸ್ಥೆ: ಜಿಂದಾಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೊಲಿವಿಯಾದಲ್ಲಿ ನೈಸರ್ಗಿಕ ಅನಿಲ ಸಂಸ್ಥೆ: ಜಿಂದಾಲ್
ಪೂರ್ವ ಬೊಲಿವಿಯಾದಲ್ಲಿ ನೂತನವಾಗಿ ನೈಸರ್ಗಿಕ ಅನಿಲ ನಿಕ್ಷೇಪದ ಬಾವಿಯನ್ನು ಪತ್ತೆಹಚ್ಚಿದ್ದು, ಶೀಘ್ರವೇ ಅನಿಲ ಸಂಸ್ಥೆಯನ್ನು ಸ್ಥಾಪಿಸುವುದಾಗಿ ಭಾರತದ ಜಿಂದಾಲ್ ಪವರ್ ಆಂಡ್ ಸ್ಟೀಲ್ ಲಿಮಿಟೆಡ್ ತಿಳಿಸಿದೆ.

ಪ್ರತಿದಿನ 3.5ಮಿಲಿಯನ್ ಕ್ಯೂಬಿಕ್ ಅಡಿಗಳಷ್ಟು ನೈಸರ್ಗಿಕ ಅನಿಲವನ್ನು ಉತ್ಪಾದನೆ ಮಾಡುವ ಅಂದಾಜು ಹೊಂದಲಾಗಿದೆ ಎಂದು ಜಿಂದಾಲ್ ಸಂಸ್ಥೆಯ ಮ್ಯಾನೇಜರ್ ಲೂಯಿಸ್ ಕಾರ್ಲೋಸ್ ಕಿನ್ನ್ ವಿವರಿಸಿದ್ದಾರೆ.

ಇದೊಂದು ಉತ್ತಮ ನೈಸರ್ಗಿಕ ಅನಿಲದ ನಿಕ್ಷೇಪವಾಗಿದ್ದು, ಮುಂದಿನ 40ದಿನಗಳಲ್ಲಿ ಉತ್ಪಾದನೆಯನ್ನು ಆರಂಭಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಅನಿಲ ಉತ್ಪಾದನೆಗಾಗಿ ಪೂರ್ವ ಬೊಲಿವಿಯಾಲದಲ್ಲಿ ಜಿಂದಾಲ್ ಸಂಸ್ಥೆ 11ಮಿಲಿಯನ್ ಡಾಲರ್‌ನಷ್ಟು ಹೂಡಿಕೆ ಮಾಡಿರುವುದಾಗಿ ಹೇಳಿದೆ.

ದಕ್ಷಿಣ ಆಫ್ರಿಕಾದಲ್ಲಿ ಬೊಲಿವಿಯಾ ನೈಸರ್ಗಿಕ ಅನಿಲ ನಿಕ್ಷೇಪ ಶೇಖರಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದರೆ, ವೆನಿಜುವೆಲಾ ನಂತರದ ಸ್ಥಾನ ಪಡೆದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ವಂಚನೆಯಲ್ಲಿ ನನ್ನ ಪಾತ್ರವಿಲ್ಲ: ರಾಮರಾಜು
ಮಾಧ್ಯಮ ಆದಾಯದಲ್ಲಿ ಹೆಚ್ಚಳ: ಅಸೋಚಾಮ್
ಕಚ್ಚಾ ಉಕ್ಕು ಉತ್ಪಾದನೆ ಏರಿಕೆ: ಜೆಎಸ್‌ಡಬ್ಲ್ಯೂ
ಮ್ಯಾಕ್ಸ್ ನ್ಯೂಯಾರ್ಕ್‌ನಿಂದ 'ಸ್ಮಾರ್ಟ್ ಎಕ್ಸ್‌ಪ್ರೆಸ್'
ಸತ್ಯಂ: ಪರಿಹಾರ ಮನವಿ ವಿಚಾರಣೆಗೆ ಗ್ರಾಹಕ ವೇದಿಕೆ ನಕಾರ
2010ರಲ್ಲಿ ಮಾರುತಿ ಸುಜುಕಿ ನೌಕರರ ಸಂಖ್ಯೆ ಸಾವಿರಕ್ಕೆ