ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿ.ಎಸ್.ಭಾರ್ತಿ ಏರ್ ಕಮಾಂಡಿಂಗ್ ಆಫೀಸರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿ.ಎಸ್.ಭಾರ್ತಿ ಏರ್ ಕಮಾಂಡಿಂಗ್ ಆಫೀಸರ್
ಯಲಹಂಕದ ಏರ್ ಕಮಾಂಡಿಂಗ್ ಆಫೀಸರ್ ಆಗಿ ವಿ.ಎಸ್.ಭಾರ್ತಿ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಏರ್ ಕಮಾಂಡರ್ ಭಾರ್ತಿ ಅವರು 5ಸಾವಿರ ಗಂಟೆಗೂ ಅಧಿಕ ಸಮಯ ಹೆಲಿಕಾಪ್ಟರ್ ಚಾಲನೆಯ ಅನುಭವ ಹೊಂದಿರುವುದಲ್ಲದೆ, ಚೇತಕ್, ಚೀತಾ, ಹೆಚ್‌ಸಿವಿ-32 ಮತ್ತು ಕಿರಣ್ ಸೇರಿದಂತೆ ಎಲ್ಲ ಬಗೆಯ ವಿಮಾನ ಚಾಲನೆಯಲ್ಲಿ ಪರಿಣತಿ ಹೊಂದಿರುವ ಹೆಗ್ಗಳಿಕೆ ಅವರದ್ದು.

ಈ ಮುನ್ನ ಹೆಲಿಕಾಪ್ಟರ್ ಕಾರ್ಯಾಚರಣೆ ವಾಯು ನೆಲೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಭಾರ್ತಿ ಜಮ್ಮು-ಕಾಶ್ಮೀರ ಕೇಂದ್ರ ಕಚೇರಿಯ ವಾಯುಪಡೆ ಸಿಬ್ಬಂದಿ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಯುದ್ಧಸೇವಾ ಪದಕ, ವಾಯುಸೇನಾ ಪದಕ, ವಾಯು ಸೇವಾ ಪದಕಗಳಿಂದ ಪುರಸ್ಕೃತರಾಗಿರುವ ಭಾರ್ತಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಿರಿಯ ಕಮಾಂಡರ್ ಪದವೀಧರರಾಗಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೆಲಸ ಬೇಕಿದ್ರೆ ಭಾರತಕ್ಕೆ ಹೋಗಿ,ಇಲ್ಲಾಂದ್ರೆ ವಜಾ: ಟೆಕ್ಸ್‌ಟೈಲ್ ಕಂಪೆನಿ
ವೋಡ್ಕಾ ಜತೆ ಕೈ ಜೋಡಿಸುವತ್ತ ಮಲ್ಯ ಚಿತ್ತ
ಬೊಲಿವಿಯಾದಲ್ಲಿ ನೈಸರ್ಗಿಕ ಅನಿಲ ಸಂಸ್ಥೆ: ಜಿಂದಾಲ್
ಸತ್ಯಂ ವಂಚನೆಯಲ್ಲಿ ನನ್ನ ಪಾತ್ರವಿಲ್ಲ: ರಾಮರಾಜು
ಮಾಧ್ಯಮ ಆದಾಯದಲ್ಲಿ ಹೆಚ್ಚಳ: ಅಸೋಚಾಮ್
ಕಚ್ಚಾ ಉಕ್ಕು ಉತ್ಪಾದನೆ ಏರಿಕೆ: ಜೆಎಸ್‌ಡಬ್ಲ್ಯೂ