ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 4 ವಿಶೇಷ ಲೆಕ್ಕಪರಿಶೋಧಕರ ನೇಮಕ: ಟೆಲಿಕಾಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
4 ವಿಶೇಷ ಲೆಕ್ಕಪರಿಶೋಧಕರ ನೇಮಕ: ಟೆಲಿಕಾಂ
ಭಾರ್ತಿ ಏರ್‌ಟೆಲ್, ವೊಡಾಫೋನ್ ಎಸ್ಸಾರ್, ಐಡಿಯಾ ಸೆಲ್ಯೂಲರ್ ಹಾಗೂ ಟಾಟಾ ಟೆಲಿಕಂ ಕಂಪೆನಿಗಳ ಲೆಕ್ಕಪರಿಶೋಧನೆಗಾಗಿ ಈ ವಾರದಲ್ಲಿ ನಾಲ್ಕು ಮಂದಿ ವಿಶೇಷ ಲೆಕ್ಕಪರಿಶೋಧಕರನ್ನು ನೇಮಕ ಮಾಡುವುದಾಗಿ ಟೆಲಿಕಂ ಇಲಾಖೆ ಮಂಗಳವಾರ ತಿಳಿಸಿದೆ.

ಸಿಎಜಿ ಆಯೋಗದಿಂದ ನಾಲ್ಕು ಮಂದಿ ವಿಶೇಷ ಆಡಿಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಡಿಓಟಿ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ವಿವರಿಸಿದ್ದಾರೆ.

ಸರ್ಕಾರಕ್ಕೆ ಹಾಗೂ ಟೆಲಿಕಾಂ ಇಲಾಖೆಗಳ ಕಣ್ಣು ತಪ್ಪಿಸಿ ಸುಳ್ಳು ಲೆಕ್ಕಪತ್ರ ನೀಡುವ ಶಂಕೆಯಿಂದ, ಟೆಲಿಕಂ ಇಲಾಖೆ ವಿಶೇಷ ಲೆಕ್ಕಪರಿಶೋಧಕರಿಂದ ಈ ನಾಲ್ಕು ಕಂಪೆನಿಗಳ ಲೆಕ್ಕ ತಪಾಸಣೆ ನಡೆಸುತ್ತಿದೆ.

ಈ ನಾಲ್ಕು ಕಂಪೆನಿಗಳು ಯುಎಎಸ್ಎಲ್ ಹಾಗೂ ಎಲ್‌ಎನ್‌ಡಿ, ಐಎಲ್‌ಡಿ, ಐಪಿ, ಐಎಸ್‌ಪಿ ಮಲ್ಟಿಪಲ್ ಪರವಾನಿಗೆಯನ್ನು ಹೊಂದಿದೆ. ಆ ನಿಟ್ಟಿನಲ್ಲಿ ವಿಶೇಷ ಲೆಕ್ಕಪರಿಶೋಧಕರು ಕಂಪೆನಿಗಳ ಲೆಕ್ಕಪರಿಶೋಧನೆ ನಡೆಸಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಕ್ಸಂಬರ್ಗ್: ಮಿತ್ತಲ್ ಕೇಂದ್ರ ಕಚೇರಿ ಮೇಲೆ ನೌಕರರ ದಾಳಿ
ವಿ.ಎಸ್.ಭಾರ್ತಿ ಏರ್ ಕಮಾಂಡಿಂಗ್ ಆಫೀಸರ್
ಕೆಲಸ ಬೇಕಿದ್ರೆ ಭಾರತಕ್ಕೆ ಹೋಗಿ,ಇಲ್ಲಾಂದ್ರೆ ವಜಾ: ಟೆಕ್ಸ್‌ಟೈಲ್ ಕಂಪೆನಿ
ವೋಡ್ಕಾ ಜತೆ ಕೈ ಜೋಡಿಸುವತ್ತ ಮಲ್ಯ ಚಿತ್ತ
ಬೊಲಿವಿಯಾದಲ್ಲಿ ನೈಸರ್ಗಿಕ ಅನಿಲ ಸಂಸ್ಥೆ: ಜಿಂದಾಲ್
ಸತ್ಯಂ ವಂಚನೆಯಲ್ಲಿ ನನ್ನ ಪಾತ್ರವಿಲ್ಲ: ರಾಮರಾಜು