ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಐಎನ್‌ಜಿ ಸಂಸ್ಥೆಗೆ ಶೇ.24ರಷ್ಟು ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಎನ್‌ಜಿ ಸಂಸ್ಥೆಗೆ ಶೇ.24ರಷ್ಟು ಲಾಭ
ಐಎನ್‌ಜಿ ಸಮೂಹದ ಐಎನ್‌ಜಿ ಲೈಫ್ ಸಂಸ್ಥೆಯು 2008-09ರ ಸಾಲಿನ ಪ್ರೀಮಿಯಂ ವಿಭಾಗದಲ್ಲಿ ಒಟ್ಟು ಶೇ.24ರಷ್ಟು ಆದಾಯ ಗಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಮಾ ಯೋಜನೆಗಳಿಂದ ಒಟ್ಟು 1442ಕೋಟಿ ರೂ.ಗರಿಷ್ಠ ವಿಮಾ ಕಂತುಗಳನ್ನು ಸ್ವೀಕರಿಸಲಾಗಿದೆ ಎಂದು ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ವಿಸಿಟ್ ಜೈನ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ಸಂಸ್ಥೆಯು ಈಗಾಗಲೇ 2600ಕೋಟಿ ರೂ.ನಿರ್ವಹಣಾ ಮೊತ್ತವನ್ನು ಹೊಂದಿದೆ ಎಂದು ವಿವರಿಸಿದ ಅವರು, ವಿಮಾ ಪಾಲಿಸಿಗಳ ಮೊತ್ತ ಶೇ.28ರಷ್ಟು ಹೆಚ್ಚಿದೆ ಎಂದರು.

ಇದೇ ವೇಳೆಯಲ್ಲಿ ಕಂಪೆನಿಯ ಶೇರು ಬಂಡವಾಳವು 1000ಸಾವಿರ ಕೋಟಿ ರೂ.ಗೆ ಹೆಚ್ಚಿದೆ, ಇದನ್ನು 2009-10ರ ಸಾಲಿಗೆ 1600ಕೋಟಿ ರೂ.ಗೆ ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಕೃತಿ ಸೌಂದರ್ಯ ವೀಕ್ಷಣೆಗಾಗಿ 'ಜೆಟ್‌2 ಕೇರಳ' ಆರಂಭ
ಕೈಗಾರಿಕಾ ಉತ್ಪಾದನೆಯಲ್ಲಿ ಕುಸಿತ: ಐಐಪಿ
ಭಾರತಕ್ಕೆ ವಿದೇಶಿ ಪ್ರವಾಸಿಗರ ಭೇಟಿ ಇಳಿಮುಖ
ಸತ್ಯಂ: 4 ಉನ್ನತ ಅಧಿಕಾರಿಗಳು ಕಂಪೆನಿಗೆ ಗುಡ್‌ ಬೈ
ಕಬ್ಬು ಉತ್ಪಾದನೆ ಶೇ.17ರಷ್ಟು ಕುಸಿತ
ಕೈಗಾರಿಕಾ, ಗಣಿಗಾರಿಕೆ ಬೆಳವಣಿಗೆ ಕುಂಠಿತ