ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಸತ್ಯಂ' ರಾಜು ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಸತ್ಯಂ' ರಾಜು ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ
ಸತ್ಯಂ ಕಂಪೆನಿಯ ಸಂಸ್ಥಾಪಕ ಬಿ.ರಾಮಲಿಂಗಾರಾಜು ಹಾಗೂ ಉಳಿದ ಏಳು ಮಂದಿಯ ನ್ಯಾಯಾಂಗ ಬಂಧನವನ್ನು ಮತ್ತೆ 14ದಿನಗಳವರೆಗೆ ಸ್ಥಳೀಯ ನ್ಯಾಯಾಲಯ ವಿಸ್ತರಿಸಿರುವುದಾಗಿ ಬುಧವಾರ ತಿಳಿಸಿದೆ.

ನಗರದ ಅಡಿಶನಲ್ ಮುಖ್ಯ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಕೆ.ಸುಧಾಕರ್ ಅವರು, ರಾಜು ಸಹೋದರ ವಡ್ಲಮಣಿ ಶ್ರೀನಿವಾಸ್, ಇಬ್ಬರು ಲೆಕ್ಕಪರಿಶೋಧಕರಾದ ಎಸ್.ಗೋಪಾಲಕೃಷ್ಣ, ತಲ್ಲೂರಿ ಶ್ರೀನಿವಾಸ್ ಹಾಗೂ ಮೂರು ಮಂದಿ ನೌಕರರಿಗೆ ಮೇ 27ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿರುವುದಾಗಿ ಹೇಳಿದರು.

ರಾಮಲಿಂಗಾರಾಜು ಸೇರಿದಂತೆ ಎಲ್ಲಾ ಎಂಟು ಆರೋಪಿಗಳನ್ನು ಚಂಚಲಗುಡಾ ಜೈಲಿನಿಂದ ನ್ಯಾಯಾಲಯಕ್ಕೆ ಕರೆ ತರಲಾಯಿತು. ಬಹುಕೋಟಿ ವಂಚನೆಯಿಂದಾಗಿ ಸತ್ಯಂ ಕಂಪ್ಯೂಟರ್ ಕಂಪೆನಿ ಜಾಗತಿಕವಾಗಿ ಕುಖ್ಯಾತಿ ಪಡೆದಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಡುಗೆ ಅನಿಲ ಉತ್ಪಾದನೆ ಮೇಲೆ ತೆರಿಗೆ: ಪಾಂಡೆ
ಐಎನ್‌ಜಿ ಸಂಸ್ಥೆಗೆ ಶೇ.24ರಷ್ಟು ಲಾಭ
ಪ್ರಕೃತಿ ಸೌಂದರ್ಯ ವೀಕ್ಷಣೆಗಾಗಿ 'ಜೆಟ್‌2 ಕೇರಳ' ಆರಂಭ
ಕೈಗಾರಿಕಾ ಉತ್ಪಾದನೆಯಲ್ಲಿ ಕುಸಿತ: ಐಐಪಿ
ಭಾರತಕ್ಕೆ ವಿದೇಶಿ ಪ್ರವಾಸಿಗರ ಭೇಟಿ ಇಳಿಮುಖ
ಸತ್ಯಂ: 4 ಉನ್ನತ ಅಧಿಕಾರಿಗಳು ಕಂಪೆನಿಗೆ ಗುಡ್‌ ಬೈ