ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೆಟ್‌ಏರ್‌ವೇಸ್‌ನ 120 ವಿದೇಶಿ ಗಗನಸಖಿಯರಿಗೆ ಕೊಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಟ್‌ಏರ್‌ವೇಸ್‌ನ 120 ವಿದೇಶಿ ಗಗನಸಖಿಯರಿಗೆ ಕೊಕ್
ಭಾರತದ ಎರಡನೇಯ ಬೃಹತ್ ವಿಮಾನಯಾನ ಸಂಸ್ಥೆಯಾದ ಜೆಟ್ ಏರ್‌ವೇಸ್ ಇದೀಗ 3000ಸಾವಿರ ಗಗನಸಖಿಯರಲ್ಲಿ ಸುಮಾರು 120ಮಂದಿ ವಿದೇಶಿ ಗಗನಸಖಿಯರನ್ನು ನೌಕರಿಯಿಂದ ವಜಾಗೊಳಿಸುವುದಾಗಿ ತಿಳಿಸಿದೆ.

ಗಗನಸಖಿಯರಲ್ಲಿ ಮಲೇಷ್ಯಾ, ಸಿಂಗಾಪುರ್ ಹಾಗೂ ಥೈಲ್ಯಾಂಡ್‌‌ ದೇಶಕ್ಕೆ ಸೇರಿದವರಾಗಿದ್ದಾರೆ. ಅಲ್ಲದೇ ಜೆಟ್ ಏರ್‌ವೇಸ್ ಹೆಚ್ಚಿನ ಸಂಖ್ಯೆಯಲ್ಲಿ ಈ ದೇಶದ ಯುವತಿಯರನ್ನೇ ಗಗನಸಖಿ ಕೆಲಸಕ್ಕೆ ಆಯ್ಕೆ ನೇಮಕ ಮಾಡುತ್ತ ಬಂದಿದೆ. ಇದೀಗ ಈ ಮೂರು ದೇಶಗಳ 120ಮಂದಿ ಗಗನಸಖಿಯರಿಗೆ ಕೊಕ್ ನೀಡಲು ನಿರ್ಧರಿಸಿದೆ.

ಜಾಗತಿಕ ಆರ್ಥಿಕ ಹಿಂಜರಿತದ ಹೊಡೆತದ ಬಿಸಿ ಇನ್ನೂ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಜೆಟ್ ಸಂಸ್ಥೆ ತಿಳಿಸಿದೆ. ಆದರೂ ನಾವು ವಿದೇಶಿ ಸಂಚಾರದಲ್ಲಿ ನಮ್ಮ ಭಾರತದ ಗಗನಸಖಿಯರ ಉಪಚಾರದಿಂದಲೇ ವ್ಯವಹಾರವನ್ನು ಉತ್ತಮವಾಗಿ ಮುನ್ನೆಡೆಸುವುದಾಗಿ ಜೆಟ್ ವಿವರಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನ, ಬೆಳ್ಳಿ ದರ ಏರಿಕೆ
ಅಕ್ಕಿ ದಾಸ್ತಾನು ಶೇ.19ರಷ್ಟು ಏರಿಕೆ
ಭಾರತದಲ್ಲಿ ಕಾಮನ್‌ವೆಲ್ತ್ ಗೇಮ್ಸ್-ಪ್ರವಾಸೋದ್ಯಮ ಚೇತರಿಕೆ
'ಸತ್ಯಂ' ರಾಜು ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ
ಅಡುಗೆ ಅನಿಲ ಉತ್ಪಾದನೆ ಮೇಲೆ ತೆರಿಗೆ: ಪಾಂಡೆ
ಐಎನ್‌ಜಿ ಸಂಸ್ಥೆಗೆ ಶೇ.24ರಷ್ಟು ಲಾಭ