ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಮಹಾವಂಚನೆ' ತನಿಖೆಗೆ ಅಮೆರಿಕ ಕಾಂಗ್ರೆಸ್ ಅನುಮತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಮಹಾವಂಚನೆ' ತನಿಖೆಗೆ ಅಮೆರಿಕ ಕಾಂಗ್ರೆಸ್ ಅನುಮತಿ
ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾದ ಬೃಹತ್ ಪ್ರಮಾಣದ ಆರ್ಥಿಕ ವಂಚನೆ ಪ್ರಕರಣದ ತನಿಖೆ ನಡೆಸಲು ಸ್ವತಂತ್ರ ಆಯೋಗ ನಡೆಸಲು ಅಮೆರಿಕದ ಹೌಸ್ ಆಫ್ ರೆಪ್ರೆಸೆನ್‌ಟೇಟಿವ್ ಅನುಮತಿ ನೀಡಿದೆ.

ಜಾಗತಿಕವಾಗಿ ಆರ್ಥಿಕ ಸ್ಥಿತಿಯನ್ನು ಕಂಗೆಡಿಸಿರುವ ಮಹಾನ್ ಮೋಸ ಪ್ರಕರಣದ ವಿರುದ್ಧ ತನಿಖೆ ನಡೆಸುವ ನಿಟ್ಟಿನಲ್ಲಿ ಅಮೆರಿಕ ಮೊದಲ ಹೆಜ್ಜೆ ಇಟ್ಟಿದ್ದು, ಆ ನಿಟ್ಟಿನಲ್ಲಿ ಇಂದು ಯುಎಸ್ ಹೌಸ್‌ನಲ್ಲಿ ನಿರ್ಣಯಿಸಿದ ಮಸೂದೆಯ ಪರವಾಗಿ 338ಮತ ಬಿದ್ದರೆ, 52ವಿರೋಧ ಮತಗಳು ಬಿದ್ದಿತ್ತು. ಇದೀಗ ಅಂತಿಮವಾಗಿ ಅಧ್ಯಕ್ಷ ಬರಾಕ್ ಒಬಾಮ ಅವರ ಅಂಕಿತ ಬೀಳಲು ಕಾಯಲಾಗುತ್ತಿದೆ.

ಮುಂದೆ ಎದುರಾಗಲಿರುವ ಆರ್ಥಿಕ ಹಿಂಜರಿತವನ್ನು ತಡೆಗಟ್ಟುವ ಕುರಿತಾಗಿಯೂ ಆಯೋಗ ಶಿಫಾರಸು ಮಾಡಲಿದೆ. ಅದಕ್ಕಾಗಿಯೇ ಸ್ವತಂತ್ರ ಆಯೋಗವನ್ನು ನೇಮಕ ಮಾಡಿರುವುದಾಗಿ ಅಮೆರಿಕ ತಿಳಿಸಿದೆ.

ಸುಮಾರು 10ಜನರನ್ನೊಳಗೊಂಡ ಸ್ವತಂತ್ರ ತನಿಖಾ ಆಯೋಗವನ್ನು ರಚಿಸಿದ್ದು, ಬ್ಯಾಂಕಿಂಗ್, ಮಾರ್ಕೆಟ್ ನೀತಿ, ತೆರಿಗೆ, ಫೈನಾನ್ಸ್, ಆರ್ಥಿಕ ಸೇರಿದಂತೆ ಎಲ್ಲ ರಂಗಗಳ ಪರಿಣತರು ಈ ತಂಡದಲ್ಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್ಸಾರ್ ತೈಲ ಕಂಪೆನಿಗೆ 455ಕೋಟಿ ರೂ.ನಷ್ಟ
ಎಸ್‌ಬಿಎಂ ಬಡ್ಡಿ ದರ ಕಡಿತ
ಕಾರ್ಮಿಕರ ಧರಣಿ: ಎಂಆರ್‌‍ಎಫ್ ಘಟಕ ಸ್ಥಗಿತ
ಪ್ರತಿ ಇನ್ಫೋಸಿಸ್ ನೌಕರ‌‌ನಿಂದ ಕಂಪೆನಿಗೆ 97 ಲಕ್ಷ ಆದಾಯ!
ಆರ್ಥಿಕ ಹೊಡೆತದ ನಡುವೆಯೂ 'ಟಾಟಾ' ವೇತನ ಹೆಚ್ಚಳ
ಶೀಘ್ರದಲ್ಲೇ 20ರೂ.,1ಸಾವಿರ ರೂ.ನೂತನ ನೋಟು