ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೀಘ್ರವೇ 10ರೂ. ಹೊಸನಾಣ್ಯ ಬಿಡುಗಡೆ: ಆರ್‌ಬಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರವೇ 10ರೂ. ಹೊಸನಾಣ್ಯ ಬಿಡುಗಡೆ: ಆರ್‌ಬಿಐ
PTI
ಸಂಪರ್ಕ ಜೋಡಣೆ ಮತ್ತು ಮಾಹಿತಿ ತಂತ್ರಜ್ಞಾನ ವಿಷಯ ವಸ್ತುವನ್ನಾಧರಿಸಿದ ಎರಡು ಲೋಹಗಳ ಮಿಶ್ರಣದ 10ರೂ. ನೂತನ ನಾಣ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ರಿಸರ್ವ್ ಬ್ಯಾಂಕ್ ಪ್ರಾದೇಶಿಕ ನಿರ್ದೇಶಕ ಬಿ.ಶ್ರೀನಿವಾಸ್ ಅವರು, ನಾಣ್ಯದ ಮುಖಭಾಗವು ಎರಡು ಅಡ್ಡಗೆರೆಗಳ ಮೂಲಕ ಮೂರು ಭಾಗಗಳಲ್ಲಿ ವಿಂಗಡಿಸಲ್ಪಟ್ಟಿದ್ದು, ಮಧ್ಯಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಬರಹ ಹಾಗೂ ಅಶೋಕ ಸ್ತಂಭದ ಸಿಂಹದ ತಲೆ ಹೊಂದಿರುತ್ತದೆ ಎಂದು ಹೇಳಿದರು.

ಹಿಂಭಾಗದಲ್ಲಿನ ವಿನ್ಯಾಸವು ಅಭಿವೃದ್ಧಿ ಹಾಗೂ ಸಂಪರ್ಕ ಜೋಡಣೆಯನ್ನು ಸೂಚಿಸುವ ಚಿತ್ರ ಒಳಗೊಂಡಿದ್ದು, 27ಮಿ.ಮಿ. ವೃತ್ತಾಕಾರ ಹಾಗೂ 7.71ಗ್ರಾಮ ತೂಕದ್ದಾಗಿರುತ್ತದೆ ಎಂದು ವಿವರಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಸತ್ಯಂ' ಪರಿಹಾರ ಪ್ರಕರಣ-ಸುಪ್ರೀಂಗೆ ಮೊರೆ: ಮೈತಾಸ್
ಮೆಲ್‌ಸ್ಟಾರ್ ಐಟಿ ಯಶ್ ಬಿರ್ಲಾ ಕಂಪೆನಿಗೆ ತೆಕ್ಕೆಗೆ
3ರೂ.ಗೆ ಅಕ್ಕಿ-ಬೇಡಿಕೆ ಈಡೇರಿಕೆಗೆ 1ಲಕ್ಷ ಕೋಟಿ ರೂ.ಬೇಕು!
ಮಾರುತಿ-800 ಅತ್ಯಾಧುನೀಕರಣ: ಮಾರುತಿ ಸುಜುಕಿ
ಎಸ್‌ಬಿಐ ಸಹವರ್ತಿ ಬ್ಯಾಂಕ್‌ಗಳೊಡನೆ ವಿಲೀನ ಸಾಧ್ಯತೆ?
ಉದ್ಯೋಗ ಸೃಷ್ಟಿಗೆ ಉತ್ತೇಜನ: ಪ್ರಧಾನಿ