ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸ್ಕೋಡಾದಿಂದ 'ನೂತನ ಲೌರಾ' ಮಾರುಕಟ್ಟೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಕೋಡಾದಿಂದ 'ನೂತನ ಲೌರಾ' ಮಾರುಕಟ್ಟೆಗೆ
ಸ್ಕೋಡಾ ಇಂಡಿಯಾ ಗುರುವಾರದಂದು ನೂತನ ಐಶಾರಾಮಿ ಕಾರು ಲೌರಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಮೂರು ಇಂಜಿನ್‌ಗಳನ್ನು ಹೊಂದಿರುವ ಈ ಕಾರು ಆರು ವೈವಿಧ್ಯಗಳಲ್ಲಿ ದೊರೆಯಲಿದೆ.

ನೂತನ ಲೌರಾ ಕಾರನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವುದಕ್ಕೆ ನಿಜಕ್ಕೂ ನಮಗೆ ಸಂತಸ ತಂದಿದೆ ಎಂದು ಹೇಳಿರುವ ಸ್ಕೋಡಾ, ಇದು ಗ್ರಾಹಕರಿಗೆ ನೂರಕ್ಕೆ ನೂರರಷ್ಟು ಆರಾಮದಾಯಕವಾಗಿದೆ ಎಂಬ ಭರವಸೆ ನೀಡುವುದಾಗಿ ಸ್ಕೋಡಾ ಇಂಡಿಯಾ ಬೋರ್ಡ್ ಸದಸ್ಯ ಥೋಮಸ್ ಕುಹೇ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಕೋಡಾ ಇಂಡಿಯಾ ದೇಶದಲ್ಲಿ ಅದ್ಭುತ ಸಾಧನೆಗೈದಿರುವುದಾಗಿ ಸಂತಸ ವ್ಯಕ್ತಪಡಿಸಿರುವ ಅವರು, ಆ ನಿಟ್ಟಿನಲ್ಲಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಐತಿಹಾಸಿಕ ಮೈಲಿಗಲ್ಲೊಂದನ್ನು ನೆಡಲು ಭಾರತದ ಗ್ರಾಹಕರ ಬೆಂಬಲ ಬೇಕಾಗಿದೆ ಎಂದು ಆಶಿಸಿದರು.

ಮಹಾರಾಷ್ಟ್ರದಲ್ಲಿನ ಹಳೆ ಶೋರೂಂನಲ್ಲಿ ನೂತನ ಲೌರಾದ ಬೆಲೆ 12.67ಲಕ್ಷ ಹಾಗೂ 17.15ಲಕ್ಷ ಬೆಲೆಗಳಲ್ಲಿ ಲಭ್ಯವಿದೆ. ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿರುವ ನೂತನ ಲೌರಾ ಗ್ರಾಹಕ ಸ್ನೇಹಿಯಾಗಿದೆ ಎಂದು ವಿವರಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣದುಬ್ಬರ ಶೇ.0.61ಕ್ಕೆ ಏರಿಕೆ
'ಪ್ಲೇಮ್' ಪೇಟೆಂಟ್ ಪ್ರಕರಣ: ಬಜಾಜ್ ವಿರುದ್ಧ ಟಿವಿಎಸ್‌‌ಗೆ ಜಯ
ಹೋಟೆಲ್ ಉದ್ಯಮ ಚೇತರಿಕೆ ನಿರೀಕ್ಷೆ: ಎಫ್‌ಎಚ್‌ಆರ್‌ಎಐ
ಹಣದುಬ್ಬರ ಶೇ 0.1 ನಿರೀಕ್ಷೆ
ಪಂಜಾಬ್ ನ್ಯಾಶನಲ್ ಬ್ಯಾಂಕ್: 865ಕೋಟಿ ರೂ. ಲಾಭ
ಗ್ರಾಮೀಣ ಪ್ರದೇಶಗಳತ್ತ ಮಾರುತಿ ಸುಜುಕಿ ಚಿತ್ತ