ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆದಾಯ ತೆರಿಗೆ ಮಿತಿ 2ಲಕ್ಷ ರೂ.ಸಾಧ್ಯತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆದಾಯ ತೆರಿಗೆ ಮಿತಿ 2ಲಕ್ಷ ರೂ.ಸಾಧ್ಯತೆ
ಸಂಸತ್‌ನ ಮುಂಬರುವ ಅಧಿವೇಶನದಲ್ಲಿ ಹೊಸ ಸರ್ಕಾರ ಮಂಡಿಸುವ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಸಹಾಯಕವಾಗಲೆಂಬ ಉದ್ದೇಶದಿಂದ ಈಗಿರುವ ತೆರಿಗೆ ಮಿತಿಯ ಮೊತ್ತವನ್ನು 1.5ಲಕ್ಷ ರೂ.ಗಳಿಂದ 1.75-2ಲಕ್ಷ ರೂ.ಗಳಿಗೆ ಏರಿಸುವ ಸಾಧ್ಯತೆಗಳಿವೆ.

ನೇರ ತೆರಿಗೆ ವಿಭಾಗದಲ್ಲಿ ನೀಡಬಹುದೆನ್ನಲಾಗಿರುವ ಇನ್ನೊಂದು ಸೌಲಭ್ಯವೆಂದರೆ ಸೌಲಭ್ಯ ತೆರಿಗೆಯ ವಿನಾಯಿತಿ, ಇವೆರಡು ಕ್ರಮಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸುಮಾರು 10ಸಾವಿರ ಕೋಟಿ ರೂ.ತೆರಿಗೆ ನಷ್ಟವಾಗಲಿದೆ.

ಈ ಬಗ್ಗೆ ಸರ್ಕಾರ ತೀವ್ರ ಪರಿಶೀಲನೆ ನಡೆಸುತ್ತಿದೆ ಎಂದು ಹಣಕಾಸು ಖಾತೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೂತನ ಸರ್ಕಾರ ಈ ಬಾರಿ ತೆರಿಗೆದಾರರಿಗೆ ಮತ್ತಷ್ಟು ಅನುಕೂಲತೆ ಕಲ್ಪಿಸಿಕೊಡಲಿದೆ ಎಂಬ ಭರವಸೆ ಹೊಂದಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೆಹಲಿ: ಏರ್‌‌ಟೆಲ್ ಎಸ್‌‌ಟಿಡಿ ದರ ನಿಮಿಷಕ್ಕೆ 75ಪೈಸೆ
ಸರಕು ಸಾಗಣೆಯಿಂದ ರೈಲ್ವೆಗೆ 53ಸಾ.ಕೋಟಿ ಆದಾಯ
ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ
ಅಮೆರಿಕದಲ್ಲಿ ಸಾವಿರ ನೂತನ ನೌಕರರ ನೇಮಕ: ಇನ್ಫೋಸಿಸ್
ಸ್ಕೋಡಾದಿಂದ 'ನೂತನ ಲೌರಾ' ಮಾರುಕಟ್ಟೆಗೆ
ಹಣದುಬ್ಬರ ಶೇ.0.61ಕ್ಕೆ ಏರಿಕೆ