ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ರಿಟನ್ ಏರ್‌ವೇಸ್‌ಗೆ 590ಮಿ.ಡಾಲರ್ ನಷ್ಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಿಟನ್ ಏರ್‌ವೇಸ್‌ಗೆ 590ಮಿ.ಡಾಲರ್ ನಷ್ಟ
ಪ್ರತಿಷ್ಠಿತ ಬ್ರಿಟಿಷ್ ಏರ್‌ವೇಸ್ ಸಂಸ್ಥೆ 2009ರ ಮಾರ್ಚ್ ವರ್ಷಾಂತ್ಯದ ಲೆಕ್ಕಚಾರದಲ್ಲಿ ಸುಮಾರು 375ಮಿಲಿಯನ್ ಪೌಂಡ್ಸ್ (950ಮಿಲಿಯನ್ ಅಮೆರಿಕನ್ ಡಾಲರ್, 425ಮಿಲಿಯನ್ ಯುರೋ) ನಷ್ಟ ಅನುಭವಿಸಿರುವುದಾಗಿ ತಿಳಿಸಿದೆ.

ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ವಿಮಾನ ಯಾನ ಸಂಸ್ಥೆಗಳು ಕೂಡ ಲಾಭ ಗಳಿಸುವುದು ತುಂಬಾ ಕಷ್ಟದಾಯಕವಾಗಿದೆ ಎಂದು ಬ್ರಿಟಿಷ್ ಏರ್‌ವೇಸ್ ಹೇಳಿದೆ. ವ್ಯವಹಾರದಲ್ಲಿ ಚೇತರಿಕೆ ಕಾಣಲು ದೀರ್ಘಾವಧಿಯ ಅವಶ್ಯಕತೆ ಇದೆ.

ವರ್ಷಾರಂಭದಲ್ಲಿಯೇ ವಿಮಾನಯಾನ ವಹಿವಾಟಿನಲ್ಲಿ 220ಮಿಲಿಯನ್ ಪೌಂಡ್ಸ್ ನಷ್ಟ ಉಂಟಾಗಿತ್ತು. ಕಳೆದ ಸಾಲಿನಲ್ಲಿ ಏರ್‌ವೇಸ್ 878ಮಿಲಿಯನ್ ಪೌಂಡ್ ಆದಾಯ ಗಳಿಸಿತ್ತು. ಅಲ್ಲದೇ ತೆರಿಗೆ ಪೂರ್ವ 922 ಮಿಲಿಯಮ್ ಪೌಂಡ್ ಆದಾಯದಲ್ಲಿ, 401ಮಿಲಿಯನ್ ಪೌಂಡ್ಸ್ ತೆರಿಗೆ ಪೂರ್ವ ನಷ್ಟ ಉಂಟಾಗಿರುವುದಾಗಿ ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಕ್ತದ ಅವಶ್ಯಕತೆ ಇದೆಯೇ? ಏರ್‌‌ಟೆಲ್‌ಗೆ ಕರೆ ಮಾಡಿ
ಚಿನ್ನ ದರ ಏರಿಕೆ
ಬಜಾಜ್ ನಿವ್ವಳ ಲಾಭದಲ್ಲಿ ಕುಸಿತ
ಆದಾಯ ತೆರಿಗೆ ಮಿತಿ 2ಲಕ್ಷ ರೂ.ಸಾಧ್ಯತೆ
ದೆಹಲಿ: ಏರ್‌‌ಟೆಲ್ ಎಸ್‌‌ಟಿಡಿ ದರ ನಿಮಿಷಕ್ಕೆ 75ಪೈಸೆ
ಸರಕು ಸಾಗಣೆಯಿಂದ ರೈಲ್ವೆಗೆ 53ಸಾ.ಕೋಟಿ ಆದಾಯ