ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಪಾರ್ಟ್‌ಮೆಂಟ್ ನೋಂದಣಿ ಶುಲ್ಕ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಪಾರ್ಟ್‌ಮೆಂಟ್ ನೋಂದಣಿ ಶುಲ್ಕ ಕಡಿತ
ಅಪಾರ್ಟ್‌ಮೆಂಟ್‌ಗಳ ನೋಂದಣಿ ಶುಲ್ಕವನ್ನು ಶೇ.1ರಷ್ಟು ಕಡಿತಗೊಳಿಸಲು ಕರ್ನಾಟಕ ರಾಜ್ಯ ಸಚಿವ ಸಂಪುಟ ಶುಕ್ರವಾರ ನಿರ್ಧರಿಸಿದೆ. ಅಪಾರ್ಟ್‌ಮೆಂಟ್‌ಗಳ ನೋಂದಣಿಗೆ ಈಗ ಶೇ.7ರಷ್ಟು ಶುಲ್ಕ ವಿಧಿಸಲಾಗುತ್ತಿದ್ದು, ಈ ಪ್ರಮಾಣವನ್ನು ಶೇ.6ಕ್ಕೆ ನಿಗದಿಪಡಿಸಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.

ಸಂಪುಟ ಸಭೆಯ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಮುದ್ರಾಂಕ ಕಾಯ್ದೆಗೆ ತಿದ್ದುಪಡಿ ತಂದ ಸಂದರ್ಭದಲ್ಲಿ ಆಸ್ತಿ ನೋಂದಣಿ ಶುಲ್ಕವನ್ನು ಕಡಿಮೆ ಮಾಡಲಾಗಿದ್ದು, ಅದೇ ನಿಯಮವನ್ನು ಅಪಾರ್ಟ್‌ಮೆಂಟ್‌ಗಳ ನೋಂದಣಿಗೂ ಅನ್ವಯ ಮಾಡಲು ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗುಜರಾತ್ ಮಾರುಕಟ್ಟೆಯತ್ತ ಏರ್‌ಸೆಲ್ ಚಿತ್ತ
ಬ್ರಿಟನ್ ಏರ್‌ವೇಸ್‌ಗೆ 590ಮಿ.ಡಾಲರ್ ನಷ್ಟ
ರಕ್ತದ ಅವಶ್ಯಕತೆ ಇದೆಯೇ? ಏರ್‌‌ಟೆಲ್‌ಗೆ ಕರೆ ಮಾಡಿ
ಚಿನ್ನ ದರ ಏರಿಕೆ
ಬಜಾಜ್ ನಿವ್ವಳ ಲಾಭದಲ್ಲಿ ಕುಸಿತ
ಆದಾಯ ತೆರಿಗೆ ಮಿತಿ 2ಲಕ್ಷ ರೂ.ಸಾಧ್ಯತೆ