ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತದಲ್ಲಿ 800ಕೋಟಿ ರೂ.ಹೂಡಿಕೆ: ಎಲ್‌ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಲ್ಲಿ 800ಕೋಟಿ ರೂ.ಹೂಡಿಕೆ: ಎಲ್‌ಜಿ
PTI
ಅತ್ಯಾಧುನಿಕ ಎಲ್‌ಸಿಡಿ ಟಿವಿ, ಮೊಬೈಲ್, ವಾಷಿಂಗ್ ಮೆಷಿನ್, ಫ್ರಿಡ್ಜ್ ಇನ್ನಿತರ ಉತ್ಪನ್ನಗಳ ತಯಾರಿಕೆಗಾಗಿ ಪ್ರತಿಷ್ಠಿತ ಎಲ್‌ಜಿ ಕಂಪೆನಿ ಭಾರತದಲ್ಲಿ 800ಕೋಟಿ ರೂ.ಹೂಡಲು ನಿರ್ಧರಿಸಿದೆ.

ಭಾರತೀಯ ಗ್ರಾಹಕರ ಅಭಿರುಚಿಗನುಗುಣವಾಗಿ ಸ್ಟಾರ್ ಆಫ್ ಇಂಡಿಯಾ ಶ್ರೇಣಿಯ ಉತ್ಪನ್ನಗಳ ತಯಾರಿಕೆ, ಮಾರುಕಟ್ಟೆ ಹಾಗೂ ಪ್ರಚಾರ ಅಭಿಯಾನಕ್ಕಾಗಿ ಈ ಹಣವನ್ನು ಹೂಡಲಾಗುವುದು ಎಂದು ಕಂಪೆನಿ ತಿಳಿಸಿದೆ.

ಹವಾನಿಯಂತ್ರಿತ ಯಂತ್ರಗಳು, ಅತ್ಯಾಧುನಿಕ ಮೊಬೈಲ್‌ಗಳು, ಮೈಕ್ರೋವೇವ್‌ಗಳು ಕೂಡ ಹೂಡಿಕೆಯ ಹಣದಲ್ಲಿ ತಯಾರಾಗಲಿವೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಮೂನ್‌ಬಿಶಿನ್ ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು: ರೈತಮಿತ್ರ - 'ವಿಎಸ್‌ಟಿ ಶಕ್ತಿ ಟಿಲ್ಲರ್ಸ್'
ಅಪಾರ್ಟ್‌ಮೆಂಟ್ ನೋಂದಣಿ ಶುಲ್ಕ ಕಡಿತ
ಗುಜರಾತ್ ಮಾರುಕಟ್ಟೆಯತ್ತ ಏರ್‌ಸೆಲ್ ಚಿತ್ತ
ಬ್ರಿಟನ್ ಏರ್‌ವೇಸ್‌ಗೆ 590ಮಿ.ಡಾಲರ್ ನಷ್ಟ
ರಕ್ತದ ಅವಶ್ಯಕತೆ ಇದೆಯೇ? ಏರ್‌‌ಟೆಲ್‌ಗೆ ಕರೆ ಮಾಡಿ
ಚಿನ್ನ ದರ ಏರಿಕೆ