ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಸ್‌ಬಿಐ: ದಾಖಲೆಯ ಠೇವಣಿ ಚಿನ್ನ ಸಂಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐ: ದಾಖಲೆಯ ಠೇವಣಿ ಚಿನ್ನ ಸಂಗ್ರಹ
ಸಾರ್ವಜನಿಕ ಕ್ಷೇತ್ರದ ನಂಬರ್ ಒನ್ ಬ್ಯಾಂಕಾದ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ,ಚಿನ್ನದ ಠೇವಣಿ ಸಂಗ್ರಹ ಯೋಜನೆಯಲ್ಲಿ ಕೇವಲ ಎರಡು ತಿಂಗಳುಗಳಲ್ಲಿ 548 ಕೆ.ಜಿ ಚಿನ್ನವನ್ನು ಸಂಗ್ರಹಿಸಿ ದಾಖಲೆ ಸ್ಥಾಪಿಸಿದೆ.

ಕಳೆದ ಮಾರ್ಚ್‌ 16 ರಿಂದ ಆರಂಭವಾದ ಚಿನ್ನದ ಠೇವಣಿ ಯೋಜನೆಗೆ ಗ್ರಾಹಕರಿಂದ ಭಾರಿ ಬೆಂಬಲ ದೊರೆತು ದಾಖಲೆಯ ಚಿನ್ನವನ್ನು ಸಂಗ್ರಹಿಸಿರುವುದು ಎಂದು ಬ್ಯಾಂಕ್‌ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಗುಜರಾತ್, ಅಹಮದಾಬಾದ್, ಸೂರತ್, ರಾಜ್‌ಕೋಟ್ ಮತ್ತು ವಡೋದರಾ ನಗರಗಳ ಶಾಖೆಗಳಲ್ಲಿ 548 ಕೆ.ಜಿ ಚಿನ್ನವನ್ನು ಸಂಗ್ರಹಿಸಲಾಗಿದೆ ಎಂದು ಎಸ್‌ಬಿಐ ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‌ನ ಅಹಮದಾಬಾದ್ ಶಾಖೆ ಚಿನ್ನ ಠೇವಣಿ ಸಂಗ್ರದಲ್ಲಿ ಇತರ ಬ್ಯಾಂಕ್‌ಗಳಿಗಿಂತ ಮುನ್ನಡೆ ಸಾಧಿಸಿದ್ದು, ಶೇ.80 ರಷ್ಟು ಗ್ರಾಹಕರು ತಮ್ಮ ಚಿನ್ನವನ್ನು ಠೇವಣಿಯಾಗಿರಿಸಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಸ್ಬಿಐ, ಠೇವಣಿ, ಚಿನ್ನ, ಸಂಗ್ರಹ, SBI, gold, Deposit, Scheme
ಮತ್ತಷ್ಟು
ಜುಲೈ 31ರೊಳಗಾಗಿ ಬಜೆಟ್‌ಗೆ ಅನುಮೋದನೆ:ಚಿದಂಬರಂ
ಉದ್ಯೋಗ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ: ಅಂಟಲ್ಸ್
ಕಡಿಮೆ ವೆಚ್ಚದ ಪ್ರವಾಸಕ್ಕೆ ಕೊನೆ ಅವಕಾಶ!
ಆರ್ಥಿಕ ಸುಸ್ಥಿತಿಗೆ ಮೊದಲ ಆದ್ಯತೆ: ಪ್ರಧಾನಿ
ಸತ್ಯಂನಲ್ಲಿ 10 ಸಾವಿರ ಹೆಚ್ಚುವರಿ ಸಿಬ್ಬಂದಿಗಳು:ಟೆಕ್ ಮಹೀಂದ್ರಾ
ತೆರಿಗೆ ರಿಯಾಯಿತಿ ಸಾಧ್ಯತೆ ಕಡಿಮೆ