ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಮೆರಿಕದ 34 ಬ್ಯಾಂಕ್‌ಗಳು ದಿವಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕದ 34 ಬ್ಯಾಂಕ್‌ಗಳು ದಿವಾಳಿ
ಅಮೆರಿಕದ ಪ್ಲೋರಿಡಾ ಮೂಲದ ಯುನೈಟೆಡ್ ಬ್ಯಾಂಕ್ ಕೂಡಾ ಅಂಗಾತ ಮಲಗುವುದರೊಂದಿಗೆ, 2009ರಲ್ಲಿ ಈವರೆಗೆ ಅಮೆರಿಕದಲ್ಲಿ ಮುಚ್ಚಿರುವ ಬ್ಯಾಂಕ್‌ಗಳ ಸಂಖ್ಯೆ 34ಕ್ಕೇರಿದೆ. ಯುನೈಟೆಡ್ ಬ್ಯಾಂಕನ್ನು ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೋರೇಶನ್ ಮುಟ್ಟುಗೋಲು ಹಾಕಿದೆ. ಆರ್ಥಿಕ ಹೊಡೆತಕ್ಕೆ ಸಿಲುಕಿದ ಅಮೆರಿಕದ ಸುಮಾರು 48 ಬ್ಯಾಂಕ್‌ಗಳ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡುಬಂದಿದ್ದು ಇವುಗಳ ಭವಿಷ್ಯವೂ ಅತಂತ್ರವಾಗಿದೆ ಎನ್ನಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೂಕ್ತ ಸಮಯದಲ್ಲಿ ಬಜೆಟ್ ಮಂಡನೆ:ಮುಖರ್ಜಿ
ಕಂಪ್ಯೂಟರ್‌ ಸಾಫ್ಟ್‌ವೇರ್ ರಫ್ತಿನಲ್ಲಿ ಕುಸಿತ
ಎಸ್‌ಬಿಐ: ದಾಖಲೆಯ ಠೇವಣಿ ಚಿನ್ನ ಸಂಗ್ರಹ
ಜುಲೈ 31ರೊಳಗಾಗಿ ಬಜೆಟ್‌ಗೆ ಅನುಮೋದನೆ:ಚಿದಂಬರಂ
ಉದ್ಯೋಗ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ: ಅಂಟಲ್ಸ್
ಕಡಿಮೆ ವೆಚ್ಚದ ಪ್ರವಾಸಕ್ಕೆ ಕೊನೆ ಅವಕಾಶ!