ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗುವ ನಿರೀಕ್ಷೆಯಲ್ಲಿ ಕಳೆದ ಆರು ದಿನಗಳಿಂದ ಡಾಲರ್ ಎದುರು ನಿರಂತರ ಏರಿಕೆ ಕಂಡಿದ್ದ ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 22 ಪೈಸೆ ಕುಸಿತ ಕಂಡಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ವಾರದ ವಹಿವಾಟಿನಲ್ಲಿ ಶೇ.4.9 ರಷ್ಟು ಏರಿಕೆ ಕಂಡಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ 22 ಪೈಸೆ ಕುಸಿತ ಕಂಡು ಡಾಲರ್‌ಗೆ 47.32 ರೂಪಾಯಿಗಳಿಗೆ ತಲುಪಿದೆ.

ಶುಕ್ರವಾರದ ವಹಿವಾಟಿನಲ್ಲಿ ಸ್ಥಳೀಯ ಕರೆನ್ಸಿ ರೂಪಾಯಿ ಡಾಲರ್ ಎದುರಿಗೆ 27 ಪೈಸೆ ಏರಿಕೆ ಕಂಡು 47.10/12 ರೂಪಾಯಿಗಳಿಗೆ ತಲುಪಿತ್ತು.

ಏಷ್ಯಾ ಶೇರುಪೇಟೆಗಳ ಕುಸಿತದಿಂದಾಗಿ ದೇಶಿಯ ಶೇರುಪೇಟೆ ಕೂಡಾ ಕುಸಿತಗೊಂಡು ವಿದೇಶಿ ಬಂಡವಾಳದ ಹೊರಹರಿವು ಹೆಟಚ್ಚಳವಾಗಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ದುರ್ಬಲಗೊಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಾಟಾ ಗ್ರೂಪ್‌ನಿಂದ ಇ-ಮಾಲ್‌ ವಹಿವಾಟು
ಇಂಡಿಯಾದಲ್ಲಿ ಲಿ ಮೆರಿಡಿಯನ್ ರಿಸಾರ್ಟ್
ವರ್ಷಾಂತ್ಯಕ್ಕೆ ಆರ್ಥಿಕ ಚೇತರಿಕೆ: ಸುಬ್ಬರಾವ್
ಸೂಕ್ತ ಕಾಲದಲ್ಲಿ ಬಜೆಟ್ ಮಂಡನೆ: ಮುಖರ್ಜಿ
ಭಾರತದ ಮನರಂಜನೆ ಕೈಗಾರಿಕೆ ಬೆಳವಣಿಗೆ
ಎಸ್‌ಬಿಐ ಯೋಜನೆ: 548 ಕೆಜಿ ಚಿನ್ನ ಸಂಗ್ರಹ