ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾ ಇಂಡಿಕಾಂ ಯಾಹೂ ಇಂಡಿಯಾ ಒಪ್ಪಂದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ಇಂಡಿಕಾಂ ಯಾಹೂ ಇಂಡಿಯಾ ಒಪ್ಪಂದ
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಟೆಲಿಸರ್ವಿಸಸ್‌ ಲಿಮಿಟೆಡ್ ಸಂಸ್ಥೆ ಟಾಟಾ ಇಂಡಿಕಾಂ ಗ್ರಾಹಕರಿಗೆ ಆನ್‌ಲೈನ್ ಸೌಲಭ್ಯ ಒದಗಿಸಲು ಯಾಹೂ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಯಾಹೂ ಇಂಡಿಯಾ ವೆಬ್‌ಸೈಟ್ ಟಾಟಾ ಇಂಡಿಕಾಂ ಗ್ರಾಹಕರಿಗೆ ಅಂತರ್ಜಾಲ ಸೌಲಭ್ಯ ಸೇವೆಯನ್ನು ಒದಗಿಸುವಲ್ಲಿ ನೆರವಾಗುತ್ತದೆ ಎಂದು ಟಾಟಾ ಟೆಲಿ ಸರ್ವಿಸಸ್‌ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಉಭಯ ಕಂಪೆನಿಗಳ ಮೈತ್ರಿಯಿಂದಾಗಿ ಯಾಹೂ ಕಂಪೆನಿಗೆ ದೇಶದಾದ್ಯಂತವಿರುವ ಟಾಟಾ ಇಂಡಿಕಾಂ ಗ್ರಾಹಕರಿಗೆ ಇಂಟರ್‌ನೆಟ್ ಮತ್ತು ಡಿಜಿಟಲ್‌ ಸೇವೆಯನ್ನು ನೀಡುವುದರೊಂದಿಗೆ ಮತ್ತಷ್ಟು ಪ್ರಚಾರ ದೊರೆತಂತಾಗುತ್ತದೆ ಎಂದು ಟಿಟಿಎಸ್‌ಎಲ್ ಮುಖ್ಯ ಮಾರುಕಟ್ಟೆ ಅಧಿಕಾರಿ ಲಿಯಾಡ್ ಮಥಿಯಾಸ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಂಬಾನಿ ಸಹೋದರರ ಸಂಪತ್ತಿನಲ್ಲಿ 90 ಸಾ.ಕೋ ಏರಿಕೆ
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಟಾಟಾ ಗ್ರೂಪ್‌ನಿಂದ ಇ-ಮಾಲ್‌ ವಹಿವಾಟು
ಇಂಡಿಯಾದಲ್ಲಿ ಲಿ ಮೆರಿಡಿಯನ್ ರಿಸಾರ್ಟ್
ವರ್ಷಾಂತ್ಯಕ್ಕೆ ಆರ್ಥಿಕ ಚೇತರಿಕೆ: ಸುಬ್ಬರಾವ್
ಸೂಕ್ತ ಕಾಲದಲ್ಲಿ ಬಜೆಟ್ ಮಂಡನೆ: ಮುಖರ್ಜಿ