ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚಿನ್ನದ ದರ : ಪ್ರತಿ 10 ಗ್ರಾಂಗೆ 14,890 ರೂ.
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿನ್ನದ ದರ : ಪ್ರತಿ 10 ಗ್ರಾಂಗೆ 14,890 ರೂ.
ಚಿನ್ನದ ದರ ಏರಿಕೆಯ ನಾಗಲೋಟ ಸತತ ಆರನೇ ದಿನವೂ ಮುಂದುವರಿದಿದ್ದು, ಇಂದಿನ ವಹಿವಾಟಿನಲ್ಲಿ 130 ರೂಪಾಯಿ ಮತ್ತೆ ಏರಿಕೆಯಾಗಿ ಪ್ರತಿ 10 ಗ್ರಾಂಗೆ ದಾಖಲೆಯ 14,890 ರೂಪಾಯಿಗಳಿಗೆ ತಲುಪಿದೆ.

ಶೇರುಪೇಟೆ ಸೂಚ್ಯಂಕ ಕುಸಿಯುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಠೇವಣಿಯಾದ ಚಿನ್ನ ಸಂಗ್ರಹದದತ್ತ ಆಸಕ್ತಿ ತೋರುತ್ತಿರುವುದರಿಂದ ಚಿನ್ನದ ದರ ಏರಿಕೆ ಗಗನಕ್ಕೇರಿದೆ ಎಂದು ಚಿನಿವಾರಪೇಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸ್ಟ್ಯಾಂಡರ್ಡ್ ಚಿನ್ನ ಮತ್ತು ಆಭರಣ ವಸ್ತುಗಳ ಬೇಡಿಕೆ ಏರುಗತಿಯಲ್ಲಿ ಸಾಗುತ್ತಿದ್ದು, ಕ್ರಮವಾಗಿ 130 ರೂಪಾಯಿಗಳ ಏರಿಕೆ ಕಂಡು ಪ್ರತಿ 10 ಗ್ರಾಂಗಳಿಗೆ 14,890 ಮತ್ತು 14,740 ರೂಪಾಯಿಗಳಿಗೆ ತಲುಪಿದೆ.

ಚಿನಿವಾರಪೇಟೆಯಲ್ಲಿ ಬೆಳ್ಳಿಯ ದರದಲ್ಲಿ ಅಲ್ಪಮಟ್ಟಿನ ಇಳಿಕೆ ಕಂಡು ಬಂದಿದ್ದು, ಪ್ರತಿ ಕೆಜಿಗೆ 100 ರೂಪಾಯಿ ಏರಿಕೆಯಾಗಿ 22,500 ರೂಪಾಯಿಗಳಿಗೆ ತಲುಪಿದೆ.

ಆದರೆ, ಬೆಳ್ಳಿಯ ನಾಣ್ಯಗಳಿಗೆ ಗ್ರಾಹಕರು ಹೆಚ್ಚಿನ ಬೇಡಿಕೆ ತೋರಿರುವ ಹಿನ್ನೆಲೆಯಲ್ಲಿ ಪ್ರತಿ 100 ಬೆಳ್ಳಿಯ ನಾಣ್ಯಗಳಿಗೆ 29,100 ರೂಪಾಯಿಗಳು ಖರೀದಿಯ ದರವಾಗಿದ್ದು, 29,200 ರೂಪಾಯಿಗಳು ಮಾರಾಟದ ದರವಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೊಂಡಾದಿಂದ ಸಿಬಿಎಫ್‌ ಸ್ಟನ್ನರ್‌ ಬೈಕ್ ಮಾರುಕಟ್ಟೆಗೆ
ಜುಲೈ ಮೊದಲನೆ ವಾರದಲ್ಲಿ ಬಜೆಟ್ ಮಂಡನೆ:ಪ್ರಣಬ್
ಬ್ಯಾಂಕ್ ಆಫ್ ಬರೋಡಾಗೆ 2,384 ಕೋಟಿ ಲಾಭ
ಆರ್ಥಿಕ ನೀತಿ: ಎಡಪಕ್ಷಗಳ ನಂತರ ಯುಪಿಎಗೆ ತೃಣಮೂಲ ಅಡ್ಡಿ
ಭಾರ್ತಿ ಏರ್‌ಟೆಲ್, ಎಂಟಿಎನ್ ಒಪ್ಪಂದ ಸೂಕ್ತ: ರೋಮಲ್
ಫಾರೆಕ್ಸ್: ರೂಪಾಯಿ ಮೌಲ್ಯದಲ್ಲಿ ಕುಸಿತ