ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಲ್‌ ಆಂಡ್ ಟಿ ನಿವ್ವಳ ಲಾಭದಲ್ಲಿ ಗಣನೀಯ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ ಆಂಡ್ ಟಿ ನಿವ್ವಳ ಲಾಭದಲ್ಲಿ ಗಣನೀಯ ಏರಿಕೆ
ಇಂಜಿನಿಯರಿಂಗ್ ತಂತ್ರಜ್ಞಾನದ ದೈತ್ಯ ಸಂಸ್ಥೆ ಲಾರ್ಸನ್‌ ಆಂಡ್ ಟೌಬ್ರೋ ನಾಲ್ಕನೇ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆಗೊಳಿಸಿದ್ದು, ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ ನಿರೀಕ್ಷೆಗಿಂತ ಶೇ.3.3 ರಷ್ಟು ನಿವ್ವಳ ಲಾಭಗಳಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ 9.67 ಬಿಲಿಯನ್ ರೂಪಾಯಿಗಳ ನಿವ್ವಳ ಲಾಭಗಳಿಸಿದ್ದು, ಪ್ರಸಕ್ತ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 9.99 ಬಿಲಿಯನ್ ರೂಪಾಯಿಗಳ ನಿವ್ವಳ ಲಾಭದಲ್ಲಿ ಏರಿಕೆ ಕಂಡಿದೆ.

ಲಾರ್ಸನ್‌ ಆಂಡ್ ಟೌಬ್ರೋ ಸಂಸ್ಥೆಯ ಉತ್ಪನ್ನಗಳ ನಿವ್ವಳ ಮಾರಾಟದಲ್ಲಿ 84.7 ಬಿಲಿಯನ್ ರೂಪಾಯಿಗಳಿಂದ 104 ಬಿಲಿಯನ್ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣದುಬ್ಬರ ದರ ಶೇ.0.61ಕ್ಕೆ ಏರಿಕೆ
ಟೆಕ್ ಮಹೀಂದ್ರಾ ನಿರ್ದೇಶಕರು ಸತ್ಯಂಗೆ ಸೇರ್ಪಡೆ
ಸತ್ಯಂನ ಆಸ್ಟ್ರೇಲಿಯಾ ಮುಖ್ಯಸ್ಥ ನಾಂಗಿಯಾ ರಾಜೀನಾಮೆ
ಬ್ರಿಟಾನಿಯಾ ಇಂಡಸ್ಟ್ರೀಸ್‌ಗೆ 151 ಕೋಟಿ ಲಾಭ
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಎಂಆರ್‌ಪಿಎಲ್‌ಗೆ 607.62 ಕೋಟಿ ನಿವ್ವಳ ಲಾಭ