ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೂನ್ 1 ರಿಂದ ಬಿಗ್‌ಟಿವಿಯಲ್ಲಿ 10 ಹೊಸ ಚಾನೆಲ್‌ಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೂನ್ 1 ರಿಂದ ಬಿಗ್‌ಟಿವಿಯಲ್ಲಿ 10 ಹೊಸ ಚಾನೆಲ್‌ಗಳು
ಅನಿಲ್ ಧೀರುಭಾಯಿ ಅಂಬಾನಿ ಸಂಚಾಲಿತ ಡಿಟಿಎಚ್‌ ಸೇವೆ ನೀಡುವ ಬಿಗ್‌ಟಿವಿ, ಜೂನ್ 1 ರಿಂದ ಪ್ರೇಕ್ಷಕರಿಗೆ ಹೆಚ್ಚುವರಿಯಾಗಿ 10 ಹೊಸ ಚಾನೆಲ್‌ಗಳನ್ನು ನೀಡಲಿದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ.

10 ಹೊಸ ಚಾನೆಲ್‌ಗಳಲ್ಲಿ ವಾರ್ನರ್ ಬ್ರದರ್ಸ್ ಸಹೋದರ ಸಂಸ್ಥೆಯಾದ ಟರ್ನರ್ ಇಂಟರ್‌ನ್ಯಾಷನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಎಂಟರ್‌ಟೇನ್‌ಮೆಂಟ್ ಚಾನೆಲ್ ಕೊರಿಯಾದ ಕೆಬಿಎಸ್ ಮತ್ತು ಡಬ್ಲೂಬಿ ಚಾನೆಲ್‌ಗಳು ಸೇರ್ಪಡೆಗೊಂಡಿವೆ ಎಂದು ರಿಲಯನ್ಸ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಉಳಿದ ಎಂಟು ಚಾನೆಲ್‌ಗಳಲ್ಲಿ ಪ್ರಾದೇಶಿಕ ಪ್ರಮುಖ ಚಾನೆಲ್‌ಗಳಾದ ಡಿಡಿ ಪೊದಿಗೈ (ತಮಿಳು) ಎನ್‌ಇ ಟಿವಿ (ತೆಲುಗು ) ಇಂಡಿಯಾ ವಿಜನ್ (ಮಲೆಯಾಳಂ) ಸ್ಟಾರ್ ಜಲ್ಸಾ (ಬಂಗ್ಲಾ ) ಸ್ಟಾರ್ ಪ್ರವಾಹ (ಮರಾಠಿ) ಮಹುವಾ (ಭೋಜ್‌ಪುರಿ ) ಡಿಡಿ ಕಾಶ್ಮೀರ ( ಉರ್ದು/ಕಾಶ್ಮೀರಿ ) ಟಿವಿ99 (ರಾಜಸ್ಥಾನಿ) ಚಾನೆಲ್‌ಗಳು ಸೇರಿಕೊಂಡಿವೆ.

ಬಿಗ್ ಟಿವಿ ಸಂಸ್ಥೆ ಹೊಸ ಚಾನೆಲ್‌ಗಳು ವಿವಿಧ ಪ್ಯಾಕೇಜ್‌ಗಳಲ್ಲಿ ಲಭ್ಯವಿದ್ದು, ಚಾನೆಲ್‌ಗಳನ್ನು ಬಯಸುವ ಗ್ರಾಹಕರು ಕಾಲ್ ಸೆಂಟರ್‌ಗಳಿಗೆ ಮನವಿ ಮಾಡಬಹುದು ಎಂದು ರಿಲಯನ್ಸ್ ಸಂಸ್ಥೆ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಪೆಕ್ಟ್ರಂ ಹಂಚಿಕೆ ನೀತಿಗೆ ಹೈಕೋರ್ಟ್ ತರಾಟೆ
ಡೆಲ್‌ಗೆ 290 ಮಿಲಿಯನ್ ಡಾಲರ್ ಲಾಭ
ಮುಂಬರುವ ಬಜೆಟ್‌ನಲ್ಲಿ ರಫ್ತುದಾರರಿಗೆ ರಿಯಾಯಿತಿ:ಶರ್ಮಾ
ಜೂನ್ ತಿಂಗಳಲ್ಲಿ ಮತ್ತಷ್ಟು ಬಡ್ಡಿ ದರ ಕಡಿತ ಸಾಧ್ಯತೆ
ಜೂನ್ 10 ರಂದು ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಪ್ರಣಬ್ ಭೇಟಿ
ಸತ್ಯಂ ಹಗರಣ: ತ್ವರಿತ ವಿಚಾರಣೆ