ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್
ಜಾಗತಿಕ ಆರ್ಥಿಕ ಹಿಂಜರಿತದ ಪ್ರಭಾವ ಹಾಗೂ ಬೆಳೆ ನಷ್ಟದಿಂದಾಗಿ ದೇಶದ ಕಾಫಿ ಬೆಳೆಗಾರರು ಸಾಲ ಮರುಪಾವತಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಮಸ್ಯೆಯನ್ನು ನಿವಾರಿಸಲು ಕಾಫಿ ಬೆಳೆಗಾರರ ಸಾಲ ಮನ್ನಾ ಯೋಜನೆ ಕುರಿತಂತೆ ಯೋಚಿಸಲಾಗುತ್ತದೆ ಎಂದು ಸರಕಾರಿ ಮ‌ೂಲಗಳು ತಿಳಿಸಿವೆ. ಇದಲ್ಲದೆ ಬಜೆಟ್‌ನಲ್ಲಿ ಕಾಫಿ ಬೆಳೆಗಾರರಿಗಾಗಿ ವಿಶೇಷ ಪ್ಯಾಕೇಜ್ ಅನ್ನು ಪ್ರಕಟಿಸುವ ಸಾಧ್ಯತೆಯಿರುವುದಾಗಿ ವರದಿಯಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂದಿನಿಂದ ಆರ್ಥಿಕ ತಜ್ಞರೊಂದಿಗೆ ಪ್ರಣವ್ ಮಾತುಕತೆ
ಇಪಿಎಫ್ ನೌಕರರ ಭವಿಷ್ಯ ನಿಧಿ ಠೇವಣಿ ಶೇ.8.5
2010ರ ವೇಳೆಗೆ ಆರ್ಥಿಕ ಚೇತರಿಕೆ: ಐಎಮ್‌ಎಫ್ ಮುಖ್ಯಸ್ಥ
ಆರೋಗ್ಯ ವಲಯ ಶೇ.12ರಷ್ಟು ವೃದ್ಧಿ: ಮ್ಯಾಕ್‌ಕಿನ್‌ಸ್ಲೆ ಸಮೀಕ್ಷೆ
ಪ್ರವಾಸಿಗರ ಆಕರ್ಷಣೆಗೆ ಯತ್ನ: ಸಚಿವೆ ಸೆಲ್ಜಾ
ಸಣ್ಣ ಕಾರು ನಿರ್ಮಾಣದತ್ತ ಜನರಲ್ ಮೋಟಾರ‌್ಸ್