ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಾಮ್‌ಸುಂಗ್‌ನಿಂದ ಪಿಕ್ಸಾನ್ 12 ಮಾಡೆಲ್ ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಮ್‌ಸುಂಗ್‌ನಿಂದ ಪಿಕ್ಸಾನ್ 12 ಮಾಡೆಲ್ ಬಿಡುಗಡೆ
PTI
ಜಾಗತಿಕ ಮಟ್ಟದ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸಾಮ್‌ಸುಂಗ್ ಎಲೆಕ್ಟ್ರಾನಿಕ್ಸ್ ಡಿಜಿಟಲ್ ಕ್ಯಾಮರಾಗಳಿಗಿಂತ ಹೆಚ್ಚಿನ ರೆಸ್ಯೂಲೂಶನ್ ಹೊಂದಿರುವ 12 ಮೆಗಾಪಿಕ್ಸಲ್‌ ಕ್ಯಾಮರಾ ಹೊಂದಿರುವ ಜಗತ್ತಿನ ಮೊಟ್ಟ ಮೊದಲ ಸೆಲ್‌ಫೋನ್ ಮಾರುಕಟ್ಟೆಗೆ ಪರಿಚಯಿಸಿದೆ .

ಮೊಬೈಲ್‌ಗಳಲ್ಲಿರುವ ಹೈ ರೆಸ್ಯೂಲ್ಯೂಶನ್ ಕ್ಯಾಮರಾಗಳಿಂದಾಗಿ ಕ್ಯಾಮರಾ ಇಂಡಸ್ಟ್ರಿಗೆ ಧಕ್ಕೆಯಾಗಿದೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ನೋಕಿಯಾ ಸಂಸ್ಥೆ, ಜಗತ್ತಿನ ಅತಿ ಹೆಚ್ಚು ಡಿಜಿಟಲ್ ಕ್ಯಾಮರಾಗಳನ್ನು ನೋಕಿಯಾ ಕಂಪೆನಿ ತಯಾರಿಸುತ್ತದೆ ಎಂದು ಹೇಳಿಕೆ ನೀಡಿದೆ .

ನೂತನ ಮಾಡೆಲ್ ಪಿಕ್ಸಾನ್ 12 ಮಾಡೆಲ್ ಮುಂದಿನ ತಿಂಗಳಿನಿಂದ ಯುರೋಪ್ ಮಾರುಕಟ್ಟೆಗೆ ಬರಲಿದೆ ಎಂದು ಸಾಮ್‌ಸುಂಗ್ ಕಂಪೆನಿಯ ಮೂಲಗಳು ತಿಳಿಸಿವೆ .

ಪಿಕ್ಸಾನ್ 12 ಮಾಡೆಲ್ ಸೆಲ್‌ಫೋನ್‌ನಲ್ಲಿ ಝೆನಾನ್ ಫ್ಲ್ಯಾಶ್ ,ಅಟೋ ಫೋಕಸ್ ವೇಗವಾಗಿ ಇಮೇಜ್ ಕಾಯ್ದಿರಿಸುವ ಸೌಲಭ್ಯವನ್ನು ಹೊಂದಿದ್ದು, ಮತ್ತೊಂದು ಚಿತ್ರವನ್ನು ತೆಗೆಯಲು ಕೇವಲ ಎರಡು ಸೆಕೆಂಡ್‌ಗಳ ಅವಧಿ ಸಾಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ .
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಜವಳಿ ಕ್ಷೇತ್ರ ಬಲಪಡಿಸುವ ಗುರಿ: ಮಾರನ್
ಕಾಫಿ ರಫ್ತು ಶೇ.19ರಷ್ಟು ಕುಸಿತ
ಮಹೀಂದ್ರಾ ವಾಹನಗಳ ಮಾರಾಟದಲ್ಲಿ ಕುಸಿತ
ಏರ್‌ ಇಂಡಿಯಾ: ಗುತ್ತಿಗೆ ನೌಕರರಿಂದ ಮುಷ್ಕರ
ಎಕ್ಸಿಸ್ ಬ್ಯಾಂಕ್‌ ಸಿಇಒ ಸ್ಥಾನಕ್ಕೆ ಶಿಖಾ ಶರ್ಮಾ