ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಒಂಬತ್ತು ಎಸ್‌ಇಝಗಳಿಗೆ ಸರಕಾರ ಅನುಮೋದನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಂಬತ್ತು ಎಸ್‌ಇಝಗಳಿಗೆ ಸರಕಾರ ಅನುಮೋದನೆ
ಬಯೋ ಟೆಕ್ನಾಲಾಜಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗಾಗಿ ಕೇಂದ್ರ ಸರಕಾರ ಒಂಬತ್ತು ವಿಶೇಷ ಆರ್ಥಿಕ ವಲಯಗಳನ್ನು ಮಂಜೂರು ಮಾಡಿದೆ ಎಂದು ಮೂಲಗಳು ತಿಳಿಸಿವೆ .

ಗಲ್ಫ್ ಆಯಿಲ್ ಕಾರ್ಪೋರೇಶನ್ , ಎಲ್‌ ಆಂಡ್ ಟಿ ಇಮರ್ ಎಂಜಿಎಫ್‌ ಆಂಡ್ ಎಂಎಂಟೆಕ್ ಕಂಪೆನಿಗಳಿಗೆ ಬೆಂಗಳೂರು ಮುಂಬೈ ಮತ್ತು ಕೇರಳದ ಚೆನಾಗ್‌ಮನಡು ನಗರಗಳಲ್ಲಿ ವಿಶೇಷ ಆರ್ಥಿಕ ವಲಯಗಳಿಗೆ ವಾಣಿಜ್ಯ ಸಚಿವಾಲಯದ ಅನುಮೋದನೆ ಮಂಡಳಿ ಭೂಮಿ ಮಂಜೂರು ಮಾಡಿದೆ.

ಬಯೋಟೆಕ್ನಾಲಾಜಿ ಕ್ಷೇತ್ರಕ್ಕೆ ಬೆಂಗಳೂರು, ಅನಂತ್‌ಪುರ್ (ಆಂಧ್ರಪ್ರದೇಶ್ ) ಮತ್ತು ರತ್ನಗಿರಿ (ಮಹಾರಾಷ್ಟ್ರ)ಗಳಲ್ಲಿ ವಿಶೇಷ ಆರ್ಥಿಕ ವಲಯಗಳ ಸ್ಥಾಪನೆಗೆ ಸಮ್ಮತಿ ಸೂಚಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ .

ಬಹು ಉತ್ಪನ್ನ ತಯಾರಿಕೆ ಘಟಕಗಳಿಗಾಗಿ ಮಹಾರಾಷ್ಟ್ರದ ನಾಸಿಕ್ ಹಾಗೂ ಆಂಧ್ರಪ್ರದೇಶದ ಕೊಟಾಮಂಡಲ್‌ಗಳಲ್ಲಿ ವಿಶೇಷ ಆರ್ಥಿಕ ವಲಯಗಳನ್ನು ಆಯ್ಕೆ ಮಾಡಲಾಗಿದೆ .

ಕಳೆದ 20096ರಲ್ಲಿ ವಿಶೇಷ ಆರ್ಥಿಕ ವಲಯ ಕಾಯ್ದೆ ಜಾರಿಗೆ ಬಂದ ನಂತರ ದೇಶಾದ್ಯಂತ 568 ಎಸ್‌ಇಝಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಅವುಗಳಲ್ಲಿ 315 ಎಸ್‌ಇಝಗಳಿಗೆ ಇಲ್ಲಿಯವರೆಗೆ ಅನುಮತಿ ನೀಡಲಾಗಿದೆ . ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ ವಿಶೇಷ ಆರ್ಥಿಕ ವಲಯಗಳ ರಫ್ತು ವಹಿವಾಟು 66,638 ಕೋಟಿ ರೂಪಾಯಿಗಳಾಗಿದ್ದು, 2008-09ರ ಆರ್ಥಿಕ ಸಾಲಿನಲ್ಲಿ ಶೇ.36 ರಷ್ಟು ಏರಿಕೆಯಾಗಿ 90,416 ಕೋಟಿ ರೂಪಾಯಿಗಳಿಗೆ ತಲುಪಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜವಳಿ ಕ್ಷೇತ್ರದಲ್ಲಿ 1 ಕೋಟಿ ಉದ್ಯೋಗಗಳ ಸೃಷ್ಟಿ: ಮಾರನ್
ಸಾಮ್‌ಸುಂಗ್‌ನಿಂದ ಪಿಕ್ಸಾನ್ 12 ಮಾಡೆಲ್ ಬಿಡುಗಡೆ
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಜವಳಿ ಕ್ಷೇತ್ರ ಬಲಪಡಿಸುವ ಗುರಿ: ಮಾರನ್
ಕಾಫಿ ರಫ್ತು ಶೇ.19ರಷ್ಟು ಕುಸಿತ
ಮಹೀಂದ್ರಾ ವಾಹನಗಳ ಮಾರಾಟದಲ್ಲಿ ಕುಸಿತ