ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಬಿಕ್ಕಟ್ಟಿನಿಂದ ಭಾರತ, ಚೀನಾಗೆ ಮುಕ್ತಿ: ಫೆಂಗ್‌ ಶೆನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಬಿಕ್ಕಟ್ಟಿನಿಂದ ಭಾರತ, ಚೀನಾಗೆ ಮುಕ್ತಿ: ಫೆಂಗ್‌ ಶೆನ್
ಜಾಗತಿಕ ಆರ್ಥಿಕ ಕುಸಿತದ ಮಧ್ಯೆಯು ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಕೇವಲ ಭಾರತ ಮತ್ತು ಚೀನಾ ದೇಶಗಳು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲಿವೆ ಎಂದು ಚೀನಾದ ಆರ್ಥಿಕ ತಜ್ಞರು ಹೇಳಿದ್ದಾರೆ .

ಮಾಸ್ಕೋ-ಬೀಜಿಂಗ್ ಸಮ್ಮೆಳನದಲ್ಲಿ ಆರ್ಥಿಕ ಸ್ಥಿರತೆಯಲ್ಲಿ ರಾಷ್ಟ್ರಗಳ ಪಾತ್ರ ಎನ್ನುವ ಕುರಿತು ಆಯೋಜಿಸಿದ ವಿಚಾರ ಸಂಕೀರಣದಲ್ಲಿ ಚೀನಾದ ರಿಸರ್ಚ್ ಸೆಂಟರ್ ಆಪ್ ವರ್ಲ್ಡ್ ಎಕಾನಾಮಿಯಲ್ಲಿ ನಿರ್ದೇಶಕರಾಗಿರುವ ಫೆಂಗ್ ಶೆನ್ ಮಾತನಾಡಿ , ಪ್ರಸಕ್ತ ವರ್ಷದಲ್ಲಿ ಜಾಗತಿಕ ಆರ್ಥಿಕ ಕುಸಿತದಿಂದ ಭಾರತ ಮತ್ತು ಚೀನಾ ದೇಶಗಳು ಮಾತ್ರ ಹೊರಬರಲಿವೆ ಎಂದು ಹೇಳಿದ್ದಾರೆ .

ಇಂಡಿಯಾ ರಷ್ಯಾ ,ಚೀನಾ ಮತ್ತು ಬ್ರೆಜಿಲ್ ರಾಷ್ಟ್ರಗಳು ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವಲ್ಲಿ ಮಹತ್ತರ ಪಾತ್ರವಹಿಸಬೇಕು ಎಂದು ಫೆಂಗ್ ಶೆನ್ ಕರೆ ನೀಡಿದ್ದಾರೆ .

ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬ್ರಿಕ್ ರಾಷ್ಟ್ರಗಳಿಗೆ ಹೆಚ್ಚಿನ ಅವಕಾಶಗಳು ಒದಗಿ ಬಂದಿರುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪ್ರಯತ್ನಿಸಬೇಕು ಎಂದು ಫೆಂಗ್ ಶೆನ್ ತಿಳಿಸಿದ್ದಾರೆ .
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಂಬತ್ತು ಎಸ್‌ಇಝಗಳಿಗೆ ಸರಕಾರ ಅನುಮೋದನೆ
ಜವಳಿ ಕ್ಷೇತ್ರದಲ್ಲಿ 1 ಕೋಟಿ ಉದ್ಯೋಗಗಳ ಸೃಷ್ಟಿ: ಮಾರನ್
ಸಾಮ್‌ಸುಂಗ್‌ನಿಂದ ಪಿಕ್ಸಾನ್ 12 ಮಾಡೆಲ್ ಬಿಡುಗಡೆ
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಜವಳಿ ಕ್ಷೇತ್ರ ಬಲಪಡಿಸುವ ಗುರಿ: ಮಾರನ್
ಕಾಫಿ ರಫ್ತು ಶೇ.19ರಷ್ಟು ಕುಸಿತ