ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಿಟೇಲ್‌ ಕ್ಷೇತ್ರದಲ್ಲಿ ಎಫ್‌ಡಿಐ ಹೂಡಿಕೆಗೆ ನಕಾರ: ಶರ್ಮಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಟೇಲ್‌ ಕ್ಷೇತ್ರದಲ್ಲಿ ಎಫ್‌ಡಿಐ ಹೂಡಿಕೆಗೆ ನಕಾರ: ಶರ್ಮಾ
ರಕ್ಷಣಾ ಉತ್ಪನ್ನ , ಪ್ರಸಾರಭಾರತಿ ಮತ್ತು ಬಹು ಬ್ರ್ಯಾಂಡ್‌ ರಿಟೇಲ್ ಕ್ಷೇತ್ರಗಳನ್ನು ಸೂಕ್ಷ್ಮ ಸಂವೇದನಾ ಶೀಲ ಕ್ಷೇತ್ರಗಳಾಗಿದ್ದರಿಂದ ನೇರ ವಿದೇಶಿ ಬಂಡವಾಳ ಹೂಡಿಕೆಯನ್ನು ನಿರ್ಭಂಧಿಸಲಾಗಿದ್ದರಿಂದ ಅದನ್ನು ಮತ್ತೆ ಪರಿಷ್ಕರಿಸುವ ಸಾಧ್ಯತೆಗಳಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ .

ಕೈಗಾರಿಕೆ ನೀತಿ ಹಾಗೂ ಅಭಿವೃದ್ಧಿ ಇಲಾಖೆ ಫೆಬ್ರವರಿ ತಿಂಗಳಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆ ನೀತಿಗೆ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಮತ್ತೆ ಎಫ್‌ಡಿಐ ನೀತಿಗಳನ್ನು ಪರಿಷ್ಕರಿಸುವ ಅಗತ್ಯವಿಲ್ಲ ಎಂದು ನೂತನವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಆನಂದ್ ಶರ್ಮಾ ಸ್ಪಷ್ಟಪಡಿಸಿದ್ದಾರೆ .

ಪ್ರಸಕ್ತ ಅವದಿಯಲ್ಲಿ ನೇರ ವಿದೇಶಿ ಬಂಡವಾಳ ನೀತಿಯನ್ನು ಪರಿಷ್ಕರಿಸಲು ಸೂಕ್ತ ಸಮಯವೆಂದು ನಾನು ಭಾವಿಸಿಲ್ಲ .ನೂತನ ನೀತಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುದನ್ನು ನಿರೀಕ್ಷಿಸಬೇಕಾಗುತ್ತದೆ ಎಂದು ಶರ್ಮಾ ಸುದ್ದಿ,ಗಾರರಿಗೆ ತಿಳಿಸಿದ್ದಾರೆ .

ದೇಶದ ಸುರಕ್ಷತೆಗಾಗಿ ಸೂಕ್ಷ್ಮ ಕ್ಷೇತ್ರಗಳಾದ ಪ್ರಸಾರ ರಕ್ಷಣಾ ಉತ್ಪನ್ನ ಹಾಗೂ ರಿಟೇಲ್ ಕ್ಷೇತ್ರಗಳಲ್ಲಿ ಸಾಗರೋತ್ತರ ಹೂಡಿಕೆಯನ್ನು ನಿರ್ಭಂಧಿಸಲಾಗಿದೆ ಎಂದು ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ .
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಬಿಕ್ಕಟ್ಟಿನಿಂದ ಭಾರತ, ಚೀನಾಗೆ ಮುಕ್ತಿ: ಫೆಂಗ್‌ ಶೆನ್
ಒಂಬತ್ತು ಎಸ್‌ಇಝಗಳಿಗೆ ಸರಕಾರ ಅನುಮೋದನೆ
ಜವಳಿ ಕ್ಷೇತ್ರದಲ್ಲಿ 1 ಕೋಟಿ ಉದ್ಯೋಗಗಳ ಸೃಷ್ಟಿ: ಮಾರನ್
ಸಾಮ್‌ಸುಂಗ್‌ನಿಂದ ಪಿಕ್ಸಾನ್ 12 ಮಾಡೆಲ್ ಬಿಡುಗಡೆ
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಜವಳಿ ಕ್ಷೇತ್ರ ಬಲಪಡಿಸುವ ಗುರಿ: ಮಾರನ್