ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚಿನ್ನ : ಪ್ರತಿ 10 ಗ್ರಾಂಗೆ 15,030 ರೂಪಾಯಿ.
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿನ್ನ : ಪ್ರತಿ 10 ಗ್ರಾಂಗೆ 15,030 ರೂಪಾಯಿ.
PTI
ಚಿನಿವಾರಪೇಟೆಯಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 70 ರೂಪಾಯಿ ಕುಸಿತ ಕಂಡು 15,030 ರೂಪಾಯಿಗಳಿಗೆ ತಲುಪಿದ್ದು, ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 500 ರೂಪಾಯಿ ಕುಸಿತ ಕಂಡಿದೆ ಎಂದು ಮೂಲಗಳು ತಿಳಿಸಿವೆ .

ಹೂಡಿಕೆದಾರರು ಶೇರುಪೇಟೆ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಚಿನಿವಾರಪೇಟೆಯಲ್ಲಿನ ಹೂಡಿಕೆಯನ್ನು ಹಿಂತೆಗೆದುಕೊಂಡು ಶೇರುಪೇಟೆಯಲ್ಲಿ ತೊಡಗಿಸಿದ್ದರಿಂದ ಚಿನ್ನದ ದರ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾಗರೋತ್ತರ ಮಾರುಕಟ್ಟೆಗಳ ವಹಿವಾಟು ದುರ್ಬಲವಾಗಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಚಿನ್ನದ ದರದಲ್ಲಿ ಕುಸಿತವಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ .

ಲಂಡನ್ ಚಿನ್ನದ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ 5.72 ಡಾಲರ್ ಕುಸಿತ ಕಂಡು 969.55 ಡಾಲರ್‌ಗಳಿಗೆ ತಲುಪಿದ್ದು,ಬೆಳ್ಳಿಯ ದರದಲ್ಲಿ 15.56 ಡಾಲರ್‌ಗಳಷ್ಟು ಇಳಿಕೆಯಾಗಿದೆ. ಬೆಳ್ಳಿ ಪ್ರತಿ ಕೆಜಿಗೆ 500 ರೂಪಾಯಿಗಳ ಕುಸಿತ ಕಂಡು 23 ಸಾವಿರ ರೂಪಾಯಿಗಳಿಗೆ ತಲುಪಿದೆ
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಂಟಿಎನ್‌ಎಲ್: 300 ರೂಪಾಯಿಗಳಲ್ಲಿ ಪ್ರೀ ಪೇಡ್ 3ಜಿ ಸೇವೆ
ರಿಟೇಲ್‌ ಕ್ಷೇತ್ರದಲ್ಲಿ ಎಫ್‌ಡಿಐ ಹೂಡಿಕೆಗೆ ನಕಾರ: ಶರ್ಮಾ
ಆರ್ಥಿಕ ಬಿಕ್ಕಟ್ಟಿನಿಂದ ಭಾರತ, ಚೀನಾಗೆ ಮುಕ್ತಿ: ಫೆಂಗ್‌ ಶೆನ್
ಒಂಬತ್ತು ಎಸ್‌ಇಝಗಳಿಗೆ ಸರಕಾರ ಅನುಮೋದನೆ
ಜವಳಿ ಕ್ಷೇತ್ರದಲ್ಲಿ 1 ಕೋಟಿ ಉದ್ಯೋಗಗಳ ಸೃಷ್ಟಿ: ಮಾರನ್
ಸಾಮ್‌ಸುಂಗ್‌ನಿಂದ ಪಿಕ್ಸಾನ್ 12 ಮಾಡೆಲ್ ಬಿಡುಗಡೆ