ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕೊಟಾಕ್ ಬ್ಯಾಂಕ್ ಪ್ರವ್ರತಕರಾಗಿ ಆನಂದ್ ಮಹೀಂದ್ರಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊಟಾಕ್ ಬ್ಯಾಂಕ್ ಪ್ರವ್ರತಕರಾಗಿ ಆನಂದ್ ಮಹೀಂದ್ರಾ
ಖಾಸಗಿ ಕ್ಷೇತ್ರದ ಕೊಟಾಕ್ ಮಹೀಂದ್ರಾ ಬ್ಯಾಂಕ್‌ನ ಪ್ರವರ್ತಕರಾಗಿ ಆನಂದ್ ಮಹೀಂದ್ರಾ ನೇಮಕಗೊಂಡಿದ್ದು, ನಾನ್ -ಎಕ್ಸಿಕ್ಯೂಟಿವ್ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಆನಂದ್ ಮಹೀಂದ್ರಾ ಪ್ರವರ್ತಕರಾಗಿ ಮುಂದುವರಿದ ನಂತರವೂ ನಾನ್ -ಎಕ್ಸಿಕ್ಯೂಟಿವ್ ನಿರ್ದೇಶಕರಾಗಿ ಬ್ಯಾಂಕ್‌ ಏಳಿಗೆಗೆ ಸಹಕರಿಸಲಿದ್ದಾರೆ ಎಂದು ಕೊಟಾಕ್ ಬ್ಯಾಂಕ್ ಮುಂಬೈ ಷೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಿದೆ.

ಕೊಟಾಕ್ ಬ್ಯಾಂಕ್ ಅಡಳಿತ ಮಂಡಳಿ ಆನಂದ್ ಮಹೀಂದ್ರಾ ಅವರನ್ನು ಬ್ಯಾಂಕ್‌ ಪ್ರವರ್ತಕರಾಗಿ ನೇಮಕ ಮಾಡಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಮಹೀಂದ್ರಾ ಮತ್ತು ಅವರ ಕುಟುಬಂ ವರ್ಗದವರು ಕೊಟಾಕ್ ಬ್ಯಾಂಕ್‌ನಲ್ಲಿ ಶೇ.3.68 ರಷ್ಟು ಶೇರುಗಳನ್ನು ಹೊಂದಿದ್ದು, ಶೇರುಗಳನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಬ್ಯಾಂಕ್‌ನ ಅಡಳಿತ ಮಂಡಳಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದೇಶಿ ಬಂಡವಾಳದ ಒಳಹರಿವು ದ್ವಿಗುಣ
ಇಂದು ರಫ್ತು ವಹಿವಾಟುದಾರರಿಂದ ವಾಣಿಜ್ಯ ಸಚಿವರ ಭೇಟಿ
ಜಿಎಂ ದಿವಾಳಿ: ವಿಪ್ರೋ ಆದಾಯಕ್ಕೆ ಧಕ್ಕೆಯಿಲ್ಲ
ಬಿಎಚ್‌ಇಎಲ್‌ಗೆ ಒಮನ್‌ನಿಂದ 375 ಕೋಟಿ ಗುತ್ತಿಗೆ
ಜಿಎಂ ದಿವಾಳಿತನದಿಂದ ಭಾರತ,ಚೀನಾ ಕಂಪೆನಿಗಳಿಗೆ ಲಾಭ
ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಗ್ರಾಂಗೆರ್ ನಿಧನ