ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ದರ ಶೇ.0.48ಕ್ಕೆ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ದರ ಶೇ.0.48ಕ್ಕೆ ಕುಸಿತ
ಅಗತ್ಯ ದಿನಸಿ ವಸ್ತುಗಳು ಹಣ್ಣು ಟೀ ,ದ್ವಿದಳ ಧಾನ್ಯಗಳ ದರಗಳಲ್ಲಿ ಏರಿಕೆಯಾಗಿದ್ದರೂ ಹಣದುಬ್ಬರ ದರ ಮೇ 23ಕ್ಕೆ ವಾರಂತ್ಯಗೊಂಡಂತೆ ಹಿಂದಿನ ವಾರದಲ್ಲಿದ್ದ ಶೇ.0.61 ರಿಂದ ಶೇ.0.48ಕ್ಕೆ ಇಳಿಕೆಯಾಗಿದೆ

ಹಣದುಬ್ಬರ ದರ ಆಧಾರಿತ ಸಗಟು ಸೂಚ್ಯಂಕ ದರ ಕಳೆದ ವರ್ಷದ ಮೇ ತಿಂಗಳಲ್ಲಿ ಶೇ.8.90 ರಷ್ಟಾಗಿತ್ತು.

ಪ್ರಸಕ್ತ ವಾರದಲ್ಲಿ ಮೆಕ್ಕೆ ಜೋಳ ,ಮಸಾಲೆ ಪದಾರ್ಥಗಳು ಮತ್ತು ಹಣ್ಣು ದರಗಳಲ್ಲಿ ಏರಿಕೆಯಾಗಿದ್ದು, ರಾಗಿ ಮತ್ತು ಜವೆ ದರಗಳಲ್ಲಿ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಣದುಬ್ಬರ ದರ, ದರ, ಏರಿಕೆ, Inflation, Dips, Economy
ಮತ್ತಷ್ಟು
ಆರ್ಥಿಕ ಪೀಡಿತ ಕ್ಷೇತ್ರಗಳಿಗೆ ಆದ್ಯತೆ: ಪ್ರತಿಭಾ ಪಾಟೀಲ್
ಭಾರತ, ಚೀನಾ ಬಲಾಢ್ಯ ಆರ್ಥಿಕ ರಾಷ್ಟ್ರಗಳಾಗಲಿವೆ:ಯುಎಸ್
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಎಂಟಿಎನ್‌ಎಲ್ ಭಾರ್ತಿ ಒಪ್ಪಂದ
ಎಫ್‌ಡಿಐ ಆಕರ್ಷಿಸಲು ಆರ್ಥಿಕ ನೀತಿಯಲ್ಲಿ ತಿದ್ದುಪಡಿ
ಕೊಟಾಕ್ ಬ್ಯಾಂಕ್ ಪ್ರವ್ರತಕರಾಗಿ ಆನಂದ್ ಮಹೀಂದ್ರಾ