ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಿಂಗಾಪೂರ್‌ನಲ್ಲಿ ಶಾಖೆಗಳು ದ್ವಿಗುಣ: ಎಸ್‌ಬಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗಾಪೂರ್‌ನಲ್ಲಿ ಶಾಖೆಗಳು ದ್ವಿಗುಣ: ಎಸ್‌ಬಿಐ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸಿಂಗಾಪೂರ್‌ನಲ್ಲಿ ಶಾಖೆಗಳನ್ನು ದ್ವಿಗುಣಗೊಳಿಸಲು ನಿರ್ಧರಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಪ್ರಸ್ತುತ ಸಿಂಗಾಪೂರ್‌ನಲ್ಲಿ ನಾಲ್ಕು ಶಾಖೆಗಳಿದ್ದು, ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಮತ್ತೆ ನಾಲ್ಕು ಶಾಖೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸ್ಟೇಟ್‌ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ .

ಕಳೆದ 1977ರಿಂದ ಸಿಂಗಾಪೂರ್‌ನಲ್ಲಿ ನಾಣಿಜ್ಯ ಮತ್ತು ಸಗಟು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಯನಿರ್ವಹಿಸುತ್ತಿದೆ.

ಆದಾಗ್ಯೂ ದೇಶದ ನಂಬರ್ ಒನ್ ಸ್ಥಾನದಲ್ಲಿರುವ ಸ್ಟೇಟ್‌ ಬ್ಯಾಂಕ್ ಆಪ್ ಇಂಡಿಯಾ ಕ್ವಾಲಿಫೈಡ್ ಫುಲ್ ಬ್ಯಾಂಕಿಂಗ್ ಲೈಸೆನ್ಸ್‌ನ್ನು ಅಕ್ಟೋಬರ್ 2008ರಲ್ಲಿ ಪಡೆದಿದ್ದು, ನಂತರ ಮೂರು ಶಾಖೆಗಳನ್ನು ಆರಂಭಿಸಿದೆ.

ಸಿಂಗಾಪೂರ್‌ನಲ್ಲಿರುವ ಸ್ಟೇಟ್‌ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕ್ 2008-09ರ ಆರ್ಥಿಕ ಸಾಲಿನಲ್ಲಿ 70 ಮಿಲಿಯನ್ ಡಾಲರ್‌ಗಳ ಠೇವಣಿ ಸಂಗ್ರಹಿಸಿದೆ. ನಗರದ ಸೆಸಿಲ್ ಸ್ಟ್ರೀಟ್ ,ಲಿಟಲ್ ಇಂಡಿಯಾ ಜುರಾಂಗ್ ಈಸ್ಟ್ ಮತ್ತು ಆಂಗ್ ಮೊ ಕಿಯೊ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಎಂ ಇಂಡಿಯಾದಿಂದ ಸ್ಪಾರ್ಕ್ ಎಲ್‌ಪಿಜಿ ಕಾರು ಬಿಡುಗಡೆ
ಜಿಎಂ ದಿವಾಳಿ? ಐದು ಹೊಸ ಮಾಡೆಲ್ ಕಾರುಗಳ ಬಿಡುಗಡೆ
ಅಮೆರಿಕ ಮಾರುಕಟ್ಟೆಗೆ ಶೀಘ್ರದಲ್ಲಿ ನ್ಯಾನೋ:ಟಾಟಾ
ಮುಂಬೈ , ಬೆಂಗಳೂರು ಜಾಗತಿಕ ಹೂಡಿಕೆ ಕೇಂದ್ರಗಳು
ಅಗಸ್ಟ್‌ ವೇಳೆಗೆ ಮುಕ್ತ ವ್ಯಾಪಾರ ಒಪ್ಪಂದ ಜಾರಿ
ಸೆಪ್ಟಂಬರ್‌ ವೇಳೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು:ಟಾಟಾ