ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕೃಷಿ ಆಧಾರಿತ ಕೈಗಾರಿಕಾ ನೀತಿಗೆ ಸರಕಾರ ಯೋಜನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೃಷಿ ಆಧಾರಿತ ಕೈಗಾರಿಕಾ ನೀತಿಗೆ ಸರಕಾರ ಯೋಜನೆ
ರಾಜ್ಯದಲ್ಲಿ ಅಹಾರ ಸಂಸ್ಕರಣ ಕೈಗಾರಿಕೋದ್ಯ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲು ಕೃಷಿ ಆಧಾರಿತ ಕೈಗಾರಿಕೆ ನೀತಿಯನ್ನು ಜಾರಿಗೆ ತರಲು ಸರಕಾರ ಯೋಜನೆಯನ್ನು ರೂಪಿಸಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮೀಣ ಕ್ಷೇತ್ರಗಳಲ್ಲಿ ಉದ್ಯೋಗವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದ್ದು, ಅಹಾರ ಸಂಸ್ಕರಣ ಕೈಗಾರಿಕೋದ್ಯಮದ ಜೊತೆಗೆ ಮಾರ್ಕೆಂಟಿಗ್ ಮತ್ತು ಪ್ಯಾಕೇಜಿಂಗ್ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುತ್ತದೆ ಎಂದು ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರ ಗ್ರಾಮೀಣ ಪ್ರದೇಶಗಳಲ್ಲಿ ಸಸಿನೆಡುವ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು, ಖಾಸಗಿ ಕ್ಷೇತ್ರಗಳ ಪರಿಸರವಾದಿಗಳಿಗೆ ಗ್ರಾಮೀಣ ಕ್ಷೇತ್ರಗಳಲ್ಲಿ ಗಿಡನೆಡುವ ಯೋಜನೆಗಳನ್ನು ಹಮ್ಮಿಕೊಳ್ಳುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂನಿಂದ 5 ಸಾವಿರ ಸಿಬ್ಬಂದಿಗಳ ವಜಾ ಸಾಧ್ಯತೆ?
ನೇರ ತೆರಿಗೆ ಸಂಗ್ರಹದಲ್ಲಿ ಶೇ.17 ರಷ್ಟು ಏರಿಕೆ
5 ಸಾವಿರ ಉದ್ಯೋಗಿಗಳ ವಜಾ: ಸತ್ಯಂ
ಅಮೆರಿಕದಲ್ಲಿ 345,000 ಉದ್ಯೋಗಿಗಳ ವಜಾ
ಸಿಂಗಾಪೂರ್‌ನಲ್ಲಿ ಶಾಖೆಗಳು ದ್ವಿಗುಣ: ಎಸ್‌ಬಿಐ
ಜಿಎಂ ಇಂಡಿಯಾದಿಂದ ಸ್ಪಾರ್ಕ್ ಎಲ್‌ಪಿಜಿ ಕಾರು ಬಿಡುಗಡೆ