ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪಶು,ಪಶು ಉತ್ಪನ್ನಗಳ ಅಮುದಿಗೆ ಸರಕಾರ ನಿಷೇಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಶು,ಪಶು ಉತ್ಪನ್ನಗಳ ಅಮುದಿಗೆ ಸರಕಾರ ನಿಷೇಧ
ಹಂದಿ ಜ್ವರ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ದೇಶಗಳ ಪಶು ಹಾಗೂ ಪಶು ಉತ್ಪನ್ನಗಳ ಅಮುದಿನ ಮೇಲೆ ಕೇಂದ್ರ ಸರಕಾರ ನಿಷೇಧ ಹೇರಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ಮಹಾನಿರ್ದೆಶಕರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶಿಯ ಜಾನುವಾರುಗಳು ಸೇರಿದಂತೆ ಪಶು ಹಾಗೂ ಪಶು ಉತ್ಪನ್ನಗಳು ಮತ್ತುಸಂಸ್ಕರಿಸದ ಮಾಂಸ ಮತ್ತು ಮಾಂಸದ ಉತ್ಪನ್ನಗಳನ್ನು ದೇಶದೊಳಗೆ ಅಮುದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಹಂದಿ ಜ್ವರದ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಜೀವಂತ ಪೌಲ್ಟ್ರಿ ಕೋಳಿಗಳು ಮೊಟ್ಟೆ ಹಾಗೂ ಅದರ ಉತ್ಪನ್ನಗಳನ್ನು ಅಮುದು ಮಾಡಿಕೊಳ್ಳಲು ಸರಕಾರ ತಡೆ ನೀಡಿದೆ.

ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ 33 ದೇಶಗಳಲ್ಲಿ 6,497 ಪ್ರಕರಣಗಳು ಎ.ಎಚ್‌1 ಎನ್‌1 ತಗುಲಿರುವುದು ಖಚಿತವಾಗಿವೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಾಟಾ ಸ್ಟೀಲ್ ಮಾರಾಟದಲ್ಲಿ ಶೇ.18 ರಷ್ಟು ಏರಿಕೆ
ಚಿನ್ನ: ಪ್ರತಿ 10 ಗ್ರಾಂಗೆ 14,880 ರೂ.
ಕರ್ನಾಟಕದಲ್ಲಿ 'ರೈತ ಸ್ನೇಹಿ' ಬಸ್‌...
ಭಾರ್ತಿ-ಎಂಟಿಎನ್‌ ನಡುವೆ ಸರಕಾರದ ಮಧ್ಯಸ್ಥಿಕೆಯಿಲ್ಲ: ಖುರ್ಷಿದ್
ಕೃಷಿ ಆಧಾರಿತ ಕೈಗಾರಿಕಾ ನೀತಿಗೆ ಸರಕಾರ ಯೋಜನೆ
ಸತ್ಯಂನಿಂದ 5 ಸಾವಿರ ಸಿಬ್ಬಂದಿಗಳ ವಜಾ ಸಾಧ್ಯತೆ?