ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹೂಡಿಕೆಗೆ ಭಾರತ ತುರಕ್ಷಿತ ತಾಣ:ಕೆ.ವಿ.ಕಾಮತ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೂಡಿಕೆಗೆ ಭಾರತ ತುರಕ್ಷಿತ ತಾಣ:ಕೆ.ವಿ.ಕಾಮತ್
ಭಾರತದ ಮೂಲಕ್ಷೇತ್ರವೊಂದರಲ್ಲಿಯೇ ಮುಂಬರುವ ಮೂರು ವರ್ಷಗಳ ಅವಧಿಯಲ್ಲಿ 750 ಬಿಲಿಯನ್ ಡಾಲರ್‌ಗಳ ಅಗತ್ಯವಿದ್ದು ಅದರಲ್ಲಿ ಶೇ.75ರಷ್ಟು ಹಣ ವಿದೇಶಿ ಹೂಡಿಕೆದಾರರಿಂದ ಬರುವ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರಿಗೆ ಭಾರತ ಸುರಕ್ಷಿತ ಬಂದರಾಗಿದೆ ಎಂದು ಐಸಿಸಿ ಬ್ಯಾಂಕ್ ಮುಖ್ಯಸ್ಥ ಕೆ.ವಿ.ಕಾಮತ್ ಬಣ್ಣಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದ ನಂತರ ಹೂಡಿಕೆದಾರರು ಹೂಡಿಕೆಗಳಿಗಾಗಿ ಇತರ ಸುರತ್ರಿತ ದೇಶಗಳತ್ತ ಗಮನಹರಿಸಲು ಆರಂಭಿಸಿದ್ದು, ಜಾಗತಿಕವಾಗಿ ಕೆಲ ಸುರಕ್ಷಿತ ಹೂಡಿಕೆ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಕಾಮತ್ ಹೇಳಿದ್ದಾರೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಮಧ್ಯೆಯು ಗೌರವಯುತ ಆರ್ಥಿಕತೆಯನ್ನು ಕಂಡು ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸಿಕೊಂಡಿದೆ. ಜಾಗತಿಕ ಆರ್ಥಿಕ ಸಂಸ್ಥೆಗಳು ಭಾರತವನ್ನು ಸುರಕ್ಷಿತ ತಾಣವೆಂದು ಪರಿಗಣಿಸಿವೆ ಎಂದು ತಿಳಿಸಿದ್ದಾರೆ

ಭಾರತದ ನಂತರ ಬ್ರೆಜಿಲ್ ಮತ್ತು ಚೀನಾ ರಾಷ್ಟ್ರಗಳು ಮಾತ್ರ ಸುರಕ್ಷಿತ ಹೂಡಿಕೆ ತಾಣಗಳಾಗಿವೆ. ಇತರ ರಾಷ್ಟ್ರಗಳು ಹೂಡಿಕೆಗಳಿಗೆ ಅಸುರಕ್ಷಿತ ತಾಣಗಳಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇನ್ಫೋಸಿಸ್‌ಗೆ ಜನೆವರಿಯಿಂದ ನೇಮಕಾತಿ
ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಲಾಭದಲ್ಲಿ ಏರಿಕೆ
ಪಶು,ಪಶು ಉತ್ಪನ್ನಗಳ ಅಮುದಿಗೆ ಸರಕಾರ ನಿಷೇಧ
ಟಾಟಾ ಸ್ಟೀಲ್ ಮಾರಾಟದಲ್ಲಿ ಶೇ.18 ರಷ್ಟು ಏರಿಕೆ
ಚಿನ್ನ: ಪ್ರತಿ 10 ಗ್ರಾಂಗೆ 14,880 ರೂ.
ಕರ್ನಾಟಕದಲ್ಲಿ 'ರೈತ ಸ್ನೇಹಿ' ಬಸ್‌...