ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ:ಫೆಬ್ರವರಿ ತಿಂಗಳಾಂತ್ಯಕ್ಕೆ 52ಕೋಟಿ ಲಾಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ:ಫೆಬ್ರವರಿ ತಿಂಗಳಾಂತ್ಯಕ್ಕೆ 52ಕೋಟಿ ಲಾಭ
ವಂಚನೆ ಪೀಡಿತ ಸತ್ಯಂ ಕಂಪ್ಯೂಟರ್ಸ್ ಸಂಸ್ಥೆ 2009ರ ಫೆಬ್ರವರಿ ಅಂತ್ಯಗೊಂಡಂತೆ ತ್ರೈಮಾಸಿಕದ ಅವಧಿಯಲ್ಲಿ 52 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿದೆ ಎಂದು ಸತ್ಯಂ ಮೂಲಗಳು ತಿಳಿಸಿವೆ.

ಸತ್ಯಂ ಕಂಪ್ಯೂಟರ್ ಜನೆವರಿ ತಿಂಗಳಾಂತ್ಯಕ್ಕೆ 4 ಕೋಟಿ ರೂಪಾಯಿ ನಿವ್ವಳ ಗಳಿಸಿದೆ ಎಂದು ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಮಾಹಿತಿ ನೀಡಿದೆ.

ಕಂಪೆನಿಯ ಒಟ್ಟು ಆದಾಯ ಜನೆವರಿ ತಿಂಗಳಲ್ಲಿ 647 ಕೋಟಿ ರೂಪಾಯಿಗಳಾಗಿದ್ದು,ಫೆಬ್ರವರಿ ತಿಂಗಳಲ್ಲಿ 637 ಕೋಟಿ ರೂಪಾಯಿಗಳಾಗಿತ್ತು ಎಂದು ಸತ್ಯಂ ಮೂಲಗಳು ತಿಳಿಸಿವೆ.

ಏಪ್ರಿಲ್ ತಿಂಗಳಲ್ಲಿ ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡ ಟೆಕ್ ಮಹೀಂದ್ರಾ , ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ
181 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿತ್ತು. ಕಳೆದ ವರ್ಷದ ಡಿಸೆಂಬರ್ ತೈಮಾಸಿಕದಲ್ಲಿ ಒಟ್ಟು ಆದಾಯ 2,206 ಕೋಟಿ ರೂಪಾಯಿಗಳಾಗಿತ್ತು ಎಂದು ಸತ್ಯಂ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್ : ರೂಪಾಯಿ ಮೌಲ್ಯದಲ್ಲಿ ಕುಸಿತ
ಬೆಂಗಳೂರಿಗೆ ಸಾರಸ್ವತ್ ಬ್ಯಾಂಕ್ ಶಾಖೆ
ಅಂಗಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಮಮತಾ
ಆರ್ಥಿಕ ಕುಸಿತ: ವಿಮಾನ ಸಂಸ್ಥೆಗಳಿಗೆ 8 ಬಿಲಿಯನ್ ಡಾಲರ್ ನಷ್ಟ
ಬಜೆಟ್‌ನಲ್ಲಿ ಸೌಕರ್ಯ,ಸುರಕ್ಷತೆಗೆ ಆದ್ಯತೆ: ಮಮತಾ
ಕಾರು, ದ್ವಿಚಕ್ರವಾಹನಗಳ ಮಾರಾಟದಲ್ಲಿ ಏರಿಕೆ