ಅಭಿವೃದ್ಧಿ ಹೊಂದಿದ ದೇಶಗಳ ತಾರತಮ್ಯ ನೀತಿಗಳನ್ನು ವಿರೋಧಿಸಿರುವ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಆನಂದ್ ಶರ್ಮಾ ಅವರು ಸ್ಥಗಿತಗೊಂಡಿರುವ ದೋಹಾ ಸುತ್ತಿನ ಮಾತುಕತೆಯನ್ನು ಪುನರ್ ಆರಂಭಿಸುವ ಮೂಲಕ ಮುಕ್ತ ವಿಶ್ವ ವ್ಯಾಪಾರಕ್ಕೆ ಎಡೆಮಾಡಿಕೊಡಬೇಕೆಂದು ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳಿಗೆ ಒತ್ತಾಯಿಸಿದರು. |