ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೀಘ್ರದಲ್ಲಿಯೇ ಆರ್ಥಿಕ ಚೇತರಿಕೆ: ಹಣಕಾಸು ಸಲಹೆಗಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರದಲ್ಲಿಯೇ ಆರ್ಥಿಕ ಚೇತರಿಕೆ: ಹಣಕಾಸು ಸಲಹೆಗಾರ
ಭಾರತದ ಆರ್ಥಿಕತೆಯು ಶೀಘ್ರದಲ್ಲಿಯೇ ಚೇತರಿಕೆ ಕಾಣಲಿದೆಯೆಂಬ ವಿಶ್ವಾಸವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರ ಹಣಕಾಸು ಸಲಹೆಗಾರ ಸುರೇಶ್ ತೆಂಡುಲ್ಕರ್ ಅವರು ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ನೇತೃತ್ವದ ಸರಕಾರದ ಅಸ್ತಿತ್ವದಿಂದಾಗಿ ಆರ್ಥಿಕತೆಯು ಸ್ಥಿರತೆಯನ್ನು ಕಾಣುತ್ತಿದ್ದು, ಮುಂದಿನ ಆರು ತಿಂಗಳೊಳಗೆ ಚೇತರಿಕೆ ಕಾಣಲಿದೆ ಎಂದು ಅವರು ಭವಿಷ್ಯ ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರು ತಿಂಗಳಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಲಿದೆ
ಅಮೆರಿಕ ಮಾರುಕಟ್ಟೆಗೆ ಆಪಲ್ 'ಐ ಫೋನ್'
ಶೈಕ್ಷಣಿಕ ಸಾಲದ ಬಡ್ಡಿ ದರ ಇಳಿಕೆ: ಆರ್‌ಬಿಐ
ಸತ್ಯಂ: 400 ನೌಕರರು ಒಳಕ್ಕೆ
ಚಿನ್ನದ ದರದಲ್ಲಿ ಅಲ್ಪ ಕುಸಿತ
ಹಣದುಬ್ಬರ ಕುಸಿತದ ಕಳವಳ ಬೇಡ:ಸುಬ್ಬಾರಾವ್