ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ಸೋಮವಾರ ಮಂಡಿಸಿದ ಬಜೆಟ್ ಪರಿಣಾಮ ಸೆಲ್ ಫೋನ್, ಸೆಟ್ ಟಾಪ್ ಬಾಕ್ಸ್, ಚಿನ್ನದ ದರ ಏರಿಕೆಯಾಗಲಿದ್ದರೆ, ಎಲ್‌ಸಿಡಿ ಟಿವಿ, ಪಾದರಕ್ಷೆ ಅಗ್ಗವಾಗಲಿದೆ.
ಬೆಲೆ ಏರಿಕೆಯಾಗಲಿವೆ.... ಸೆಟ್ ಟಾಪ್ ಬಾಕ್ಸ್ ಕಾನೂನು ಸಲಹೆಗಾರರು ಕೂಡ ಸೇವಾ ತೆರಿಗೆ ವ್ಯಾಪ್ತಿಗೆ ಬರುವುದರಿಂದ ಅವರ ಶುಲ್ಕ ಹೆಚ್ಚಳವಾಗಬಹುದು ಚಿನ್ನ, ಬೆಳ್ಳಿ ಸೀಮಾ ಸುಂಕ ಹೆಚ್ಚಳ
ಅಗ್ಗವಾಗಲಿವೆ... ಸೆಲ್ ಫೋನ್ ಎಲ್ಸಿಡಿ ಟಿವಿ, ಪಾದರಕ್ಷೆ ಅಗ್ಗ ಜೀವರಕ್ಷಕ ಔಷಧಗಳ ಸೀಮಾ ಸುಂಕ ಕಡಿತ ಜೈವಿಕ ಡೀಸೆಲ್ ಮೇಲಿನ ಸೀಮಾ ಸುಂಕ ಕಡಿತ ಬ್ರಾಂಡೆಡ್ ಆಭರಣಗಳ ಸುಂಕ ಕಡಿತ
|