ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇನ್ಫೋಸಿಸ್ ಉದ್ಯೋಗಿಗಳ ಸಂಖ್ಯೆ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ಫೋಸಿಸ್ ಉದ್ಯೋಗಿಗಳ ಸಂಖ್ಯೆ ಇಳಿಕೆ
ಮುಂಬೈ: ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್ ತನ್ನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ 945 ಇಳಿಕೆಯಾಗಿರುವುದನ್ನು ಪ್ರಕಟಿಸಿದೆ. ಜೂನ್ ಅವಧಿಯಲ್ಲಿ ಕಂಪನಿಯು 3,538 ನೌಕರರನ್ನು ಸೇರಿಸಿಕೊಂಡಿತ್ತಾದರೂ ಒಟ್ಟು ಪ್ರಮಾಣದಲ್ಲಿ ಕುಸಿತ ಕಂಡಿದೆ. ಈಗ ಕಂಪನಿಯಲ್ಲಿರುವ ಒಟ್ಟು ನೌಕರರ ಸಂಖ್ಯೆ 1,03,905 ಎಂದು ಅದು ತಿಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಾಲರ್ ವಿರುದ್ಧ 9 ಪೈಸೆಗಳ ಏರಿಕೆ ಕಂಡ ರೂಪಾಯಿ
ಮೇ ತಿಂಗಳಲ್ಲಿ ಶೇ.2.7ರ ಉದ್ಯಮ ಪ್ರಗತಿ
ನನ್ನ ಗುರುತನ್ನೇ ಕಳೆದುಕೊಳ್ಳುತ್ತಿದ್ದೇನೆ: ನಿಲೇಕಣಿ
ಮುಂಬೈ-ಮಂಗಳೂರು ವಿಮಾನದಲ್ಲಿ 'ಓವರ್ ಲೋಡ್'!
ಭಾರತೀಯರು ಮಿಸ್ಡ್ ಕಾಲ್ ಸ್ಪೆಷಲಿಸ್ಟ್‌ಗಳಂತೆ..!
'ಸತ್ಯಂ' ಹಗರಣ ರೂವಾರಿಗಳಿಗೆ ಮಂಪರು ಪರೀಕ್ಷೆ