ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪ್ರವಾಸೋದ್ಯಮ ಇಂಟರ್‌ನೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರವಾಸೋದ್ಯಮ ಇಂಟರ್‌ನೆಟ್
ಬೆಂಗಳೂರು: ಪ್ರವಾಸೋದ್ಯಮದಲ್ಲಿ ತೊಡಗಿರುವವರು ಒಟ್ಯಾಗಿ ವ್ಯವಹಾರ ನಡೆಸಲು ಅನುವಾಗುವಂತೆ ಐವಯಾ ಡಾಟ್ ಕಾಮ್ ಎಂಬ ಅಂತರ್ಜಾಲ ತಾಣವನ್ನು ರೂಪಿಸಲಾಗಿದೆ. ಪ್ರವಾಸೋದ್ಯಮ ರಂಗದಲ್ಲಿನ ವಿವಿಧ ಸೇವಾ ಸಂಸ್ಥೆಗಳು ಪರಸ್ಪರ ವಹಿವಾಟು ನಡೆಸುವ ಇಂಟರ್‌ನೆಟ್ ವೇದಿಕೆ ಇದಾಗಿದೆ. ಹೋಟೇಲುಗಳು, ವ್ಯವಸ್ಥಿತ ಪ್ರವಾಸ ಏರ್ಪಡಿಸುವ ಸಂಸ್ಥೆಗಳು, ಮಾರ್ಗದರ್ಶಿಗಳು, ಬಾಡಿಗೆ ವಾಹನ ಪೂರೈಕೆದಾರರು, ಟಿಕೆಟ್ ಮಾರಾಟಗಾರರು ಇವರೆಲ್ಲರ ಪರಸ್ಪರ ಸಂಪರ್ಕಹಾಗೂ ವಹಿವಾಟಿಗೆ ಈ ತಾಣ ನೆರವಾಗಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರವಾಸೋದ್ಯಮ ಇಂಟರ್ನೆಟ್, Tourism
ಮತ್ತಷ್ಟು
ದೇಶೀಯ ಸೇವೆ ವಿಸ್ತರಿಸಲಿರುವ ಏರ್ ಇಂಡಿಯಾ
ಟ್ರಕ್ ಮಾಲಕರ ಬೆದರಿಕೆ
15 ಸಾವಿರ ರೂಪಾಯಿಗಳನ್ನು ದಾಟಿದ ಚಿನ್ನ ದರ
ಶುಕ್ರವಾರ ಮೊದಲ ನ್ಯಾನೋ ಕಾರು ಹಸ್ತಾಂತರ
ಇವಳು ವಿಶ್ವದ ಅತಿ ಕಿರಿಯ ವೆಬ್ ಡಿಸೈನರ್
ಶೇ.(-)1.21: ಹಣದುಬ್ಬರ ದರದಲ್ಲಿ ಆಂಶಿಕ ಏರಿಕೆ