ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಹಕಾರಿ ಬ್ಯಾಂಕುಗಳ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಹಕಾರಿ ಬ್ಯಾಂಕುಗಳ ಒತ್ತಾಯ
ಬೆಂಗಳೂರು: ಪಟ್ಟಣ ಸಹಕಾರಿ ಬ್ಯಾಂಕುಗಳ ಲಾಭದ ಮೇಲೆ ವಿಧಿಸಲಾಗುತ್ತಿರುವ ಶೇ. 30ರಷ್ಟು ಆದಾಯತೆರಿಗೆಯನ್ನು ರದ್ದು ಪಡಿಸಬೇಕು ಎಂದು ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಬೆಂಗಳೂರು ಮೂಲದ ಪಟ್ಟಣ ಸಹಕಾರಿ ಬ್ಯಾಂಕುಗಳ ನಿಯೋಗ ಮನವಿ ಸಲ್ಲಿಸಿದೆ. ಸಿಪಿಎಂ ಸಂಸದ ಬಸುದೇವ್ ಆಚಾರ್ಯ ಮತ್ತು ವೇದಿಕೆಯ ಸಂಚಾಲಕ ಸಿ.ವಿ. ಕುಮಾರ್ ನೇತೃತ್ವದ ನಿಯೋಗ ಈ ಬೇಡಿಕೆ ಸಲ್ಲಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಹಕಾರಿ ಬ್ಯಾಂಕು, Income Tax
ಮತ್ತಷ್ಟು
ಪ್ರವಾಸೋದ್ಯಮ ಇಂಟರ್‌ನೆಟ್
ದೇಶೀಯ ಸೇವೆ ವಿಸ್ತರಿಸಲಿರುವ ಏರ್ ಇಂಡಿಯಾ
ಟ್ರಕ್ ಮಾಲಕರ ಬೆದರಿಕೆ
15 ಸಾವಿರ ರೂಪಾಯಿಗಳನ್ನು ದಾಟಿದ ಚಿನ್ನ ದರ
ಶುಕ್ರವಾರ ಮೊದಲ ನ್ಯಾನೋ ಕಾರು ಹಸ್ತಾಂತರ
ಇವಳು ವಿಶ್ವದ ಅತಿ ಕಿರಿಯ ವೆಬ್ ಡಿಸೈನರ್