ನವದೆಹಲಿ: ತಮ್ಮ ಭೂಮಿಯ ಫಲವತ್ತತೆಯ ಮಟ್ಟವನ್ನು ವಿವರಿಸುವ ಕಾರ್ಡುಗಳನ್ನು ರಾಷ್ಟ್ರದ ಎಲ್ಲಾ ಕೃಷಿಕರಿಗೆ ಸರಕಾರ ನೀಡಲಿದೆ ಎಂದು ಕೃಷಿ ಸಚಿವ ಶರದ್ ಪವಾರ್ ತಿಳಿಸಿದ್ದಾರೆ. ಇದರಲ್ಲಿ ಮಣ್ಣಿನ ಗುಣಮಟ್ಟ, ಫಲವತ್ತತೆ ಕೊರತೆ ವಿವರ, ಬೇಕಾದ ರಸಗೊಬ್ಬರ ಪ್ರಮಾಣದ ಕುರಿತಾದ ಮಾಹಿತಿಗಳಿರುತ್ತವೆ ಎಂದು ಅವರು ಹೇಳಿದ್ದಾರೆ. |