ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪರಿಷ್ಕೃತ ಸಾಲ ಒಪ್ಪಿ;ಇಲ್ಲದಿದ್ರೆ ಬಿಡಿ:ಟಾಟಾಗೆ ಯುಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರಿಷ್ಕೃತ ಸಾಲ ಒಪ್ಪಿ;ಇಲ್ಲದಿದ್ರೆ ಬಿಡಿ:ಟಾಟಾಗೆ ಯುಕೆ
ಪ್ರತಿಷ್ಠಿತ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಾರು ತಯಾರಿಕಾ ಕಂಪೆನಿಗಾಗಿ ಬ್ರಿಟನ್ ಸರ್ಕಾರ ನೀಡಲು ಉದ್ದೇಶಿಸಿರುವ ನೂರು ಮಿಲಿಯನ್ಸ್ ಪೌಂಡ್ಸ್ ಸಾಲದ ಪರಿಷ್ಕೃತ ಪ್ರಸ್ತಾಪವನ್ನು ಟಾಟಾ ಕಂಪೆನಿ ಒಪ್ಪಲಿ ಇಲ್ಲವೇ ಬಿಡಲಿ ಎಂದು ಮಾಧ್ಯಮದ ವರದಿ ತಿಳಿಸಿದೆ.

ಜಾಗ್ವಾರ್ ಮತ್ತು ಲ್ಯಾಂಡ್ ರೋವರ್‌ ಒಡೆತನ ಹೊಂದಿರುವ ಟಾಟಾಗೆ ಯುಕೆಯ ವಿತ್ತ ಕಾರ್ಯದರ್ಶಿ ಲಾರ್ಡ್ ಮಂಡೆಲ್‌ಸನ್ ಈಗಾಗಲೇ ಎಚ್ಚರಿಕೆ ನೀಡಿದ್ದು, ಟಾಟಾ ಕೇಳಿರುವ ಸಾಲದ ಮೊತ್ತಕ್ಕಿಂತ ಸರ್ಕಾರ ಇದೀಗ ಪರಿಷ್ಕರಿಸಿರುವ ನೂತನ ಪ್ರಸ್ತಾಪದಂತೆ ನೂರು ಮಿಲಿಯನ್ಸ್ ಪೌಂಡ್ಸ್ ಸಾಲವನ್ನು ಒಪ್ಪಿಕೊಳ್ಳಬೇಕು ಇಲ್ಲದಿದ್ದರೆ ಬಿಡಲಿ ಎಂದು ತಿಳಿಸಿರುವುದಾಗಿ ಟೆಲಿಗ್ರಾಫ್ ತನ್ನ ವರದಿಯಲ್ಲಿ ಹೇಳಿದೆ.

ಸರ್ಕಾರದ ನೂತನ ಪ್ರಸ್ತಾಪಕ್ಕೆ ಟಾಟಾ ಈವರೆಗೂ ಪ್ರತಿಕ್ರಿಯೆ ವ್ಯಕ್ತಪಡಿಸದಿರುವುದಕ್ಕೆ ಬ್ರಿಟನ್ ಸರ್ಕಾರದ ಸಚಿವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಹಿಳೆಯರನ್ನು ಕೈಬಿಟ್ರೆ ಅಭಿವೃದ್ಧಿ ಅಸಾಧ್ಯ: ಹಿಲರಿ
ಎಸ್‌ಬಿಎಂ 82ಕೋಟಿ ರೂ.ನಿವ್ವಳ ಲಾಭ
'ಸತ್ಯಂ'ನಿಂದ ನಾಲ್ವರು ನಿರ್ದೇಶಕರನ್ನು ಹಿಂಪಡೆದ ಸರಕಾರ
ಪರಿಸ್ಥಿತಿ ಉಲ್ಟಾ; ಚಿನ್ನ ದರ ಕುಸಿತ, ಬೆಳ್ಳಿ ನೆಗೆತ
ಎಟಿಎಂ ದೋಷ; ಬ್ಯಾಂಕುಗಳಿಗೆ ದಂಡ ಭೀತಿ
ಕಳ್ಳಭಟ್ಟಿ ದುರಂತಕ್ಕೆ ಕಾರಣ ಬೆಲ್ಲ ಬೆಲೆ ಏರಿಕೆ..!